ಆಗಸ್ಟ್ 31ರಂದು ನಡೆಯುವ ಪುರಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಈಗಾಗಲೇ ಬದಲಿ ಅಭ್ಯರ್ಥಿಗಳು ಸೇರಿ ಒಟ್ಟು 43 ಮಂದಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 27 ಸ್ಥಾನಗಳಲ್ಲಿ ಎಲ್ಲ ಸೀಟುಗಳಲ್ಲೂ ಬಿಜೆಪಿ ಸ್ಪರ್ಧಿಸಲಿದೆ.
ಇವರಲ್ಲಿ ಸತತ ಆರು ಬಾರಿ ವಿಜೇತರಾದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಎರಡು ಬಾರಿ ಅಧ್ಯಕ್ಷರಾದ ಬಿ.ದಿನೇಶ್ ಭಂಡಾರಿ, ಕಳೆದ ಅವಧಿಯ ಸದಸ್ಯರಾದ ಕೆ.ಸುಗುಣ ಕಿಣಿ ಸೇರಿದ್ದಾರೆ.
ಅಭ್ಯರ್ಥಿಗಳು ಇವರು.
ವಾರ್ಡ್ 1: ಚಂದ್ರಶೇಖರ ಪೂಜಾರಿ (ಅಧಿಕೃತ), ದೀಕ್ಷಿತ್ (ಬದಲಿ ಅಭ್ಯರ್ಥಿ)
ವಾರ್ಡ್ 2: ಬಿ.ದಿನೇಶ ಭಂಡಾರಿ(ಅಧಿಕೃತ), ಯೋಗೀಶ್ ಕುಲಾಲ್ (ಬದಲಿ ಅಭ್ಯರ್ಥಿ)
ವಾರ್ಡ್ 3: ಮೀನಾಕ್ಷೀ ಜೆ ಗೌಡ (ಅಧಿಕೃತ), ವಸಂತಿ (ಬದಲಿ ಅಭ್ಯರ್ಥಿ)
ವಾರ್ಡ್ 4: ರೇಖಾ ಪೈ (ಅಧಿಕೃತ), ವಾರಿಜ (ಬದಲಿ ಅಭ್ಯರ್ಥಿ)
ವಾರ್ಡ್ 5: ವಿಶ್ವನಾಥ ಚಂಡ್ತಿಮಾರ್ (ಅಧಿಕೃತ), ಸುರೇಶ (ಬದಲಿ ಅಭ್ಯರ್ಥಿ)
ವಾರ್ಡ್ 6: ದೇವಕಿ (ಅಧಿಕೃತ), ವಿಜಯ (ಬದಲಿ)
ವಾರ್ಡ್ 7: ಶಶಿಕಲಾ.ಬಿ (ಅಧಿಕೃತ) ಸುಜಾತ (ಬದಲಿ)
ವಾರ್ಡ್ 8: ಉಮರಬ್ಬ (ಅಧಿಕೃತ)
ವಾರ್ಡ್ 9: ಹರಿಪ್ರಸಾದ್ (ಅಧಿಕೃತ), ವಿಶ್ವನಾಥ ಬಂಗೇರ (ಬದಲಿ)
ವಾರ್ಡ್ 10: ಶೋಭಾವತಿ (ಅಧಿಕೃತ), ವನಿತಾ (ಬದಲಿ)
ವಾರ್ಡ್ 11: ಜಯಂತಿ (ಅಧಿಕೃತ) ಸುಮನ (ಬದಲಿ)
ವಾರ್ಡ್ 12: ವಿದ್ಯಾವತಿ ಅಧಿಕೃತ) ಸರೋಜಿನಿ (ಬದಲಿ)
ವಾರ್ಡ್ 13: ಕೌಸರ್ ಬಾನು (ಅಧಿಕೃತ), ಲತಾ ಕೆ (ಬದಲಿ)
ವಾರ್ಡ್ 14: ಕೆ ಸುಗುಣ ಕಿಣಿ (ಅಧಿಕೃತ), ಎನ್ ಗಾಯತ್ರಿ ಶೆಣೈ (ಬದಲಿ)
ವಾರ್ಡ್ 15: ಎ ಗೋವಿಂದ ಪ್ರಭು (ಅಧಿಕೃತ)
ವಾರ್ಡ್ 16: ಸಲಿಮ್ (ಅಧಿಕೃತ)
ವಾರ್ಡ್ 17: ಅನಂತ ಕೃಷ್ಣ ನಾಯಕ್ (ಅಧಿಕೃತ)
ವಾರ್ಡ್ 18: ಮಹೇಶ ಶೆಟ್ಟಿ (ಅಧಿಕೃತ)
ವಾರ್ಡ್ 19: ಶೇಕ್ ಶೌಹಿದ್ ಹುಸೇನ್ (ಅಧಿಕೃತ)
ವಾರ್ಡ್ 20: ಸತೀಶ್ ಶೆಟ್ಟಿ (ಅಧಿಕೃತ) ಭೋಜ ಸಾಲಿಯಾನ್ (ಬದಲಿ)
ವಾರ್ಡ್ 21: ಪುಷ್ಪರಾಜ್ ಶೆಟ್ಟಿ (ಅಧಿಕೃತ)
ವಾರ್ಡ್ 22: ಚೈತನ್ಯ (ಅಧಿಕೃತ) ರಕ್ಷಿತಾ (ಬದಲಿ)
ವಾರ್ಡ್ 23: ಲಕ್ಷಣ್ ರಾಜ್ ಪಿ.ವಿ (ಅಧಿಕೃತ)
ವಾರ್ಡ್ 24: ಜಿ ಮೊಹಮ್ಮದ್ (ಅಧಿಕೃತ)
ವಾರ್ಡ್ 25: ಯಶೋಧ (ಅಧಿಕೃತ)
ವಾರ್ಡ್ 26: ಉಷಾಲತಾ (ಅಧಿಕೃತ)
ವಾರ್ಡ್ 27: ಜಯರಾಮ ನಾಯ್ಕ (ಅಧಿಕೃತ) ಸಂದ್ಯಾ ನಾಯ್ಕ (ಬದಲಿ)