ಬಂಟ್ವಾಳ

ಸುಕುಮಾರ್ ಬಂಟ್ವಾಳ ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆ ಬಂಟ್ವಾಳ ಕ್ಷೇತ್ರ ಅಧ್ಯಕ್ಷ

ಕರಾವಳಿ ಕುಲಾಲ/ಕುಂಬಾರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯಕಾರಿ ಸಮಿತಿ ಸಭೆ ಇಂದು ಪೊಸಳ್ಳಿ ಕುಲಾಲ ಸಮುದಾಯ ಭವನ ದಲ್ಲಿ ನಡೆಯಿತು.

ಜಾಹೀರಾತು

ಅಧ್ಯಕ್ಷತೆಯನ್ನು ನಾರಾಯಣ ಸಿ ಪೆರ್ನೆ ವಹಿಸಿದ್ದರು. ಮುಂದಿನ ಸಾಲಿನ ನೂತನ ಅಧ್ಯಕ್ಷ ರಾಗಿ ಸುಕುಮಾರ್ ಬಂಟ್ವಾಳ ಅವಿರೋಧವಾಗಿ ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ನಾರಾಯಣ ಸಿ ಪೆರ್ನೆ, ಪ್ರಧಾನ ಕಾರ್ಯದರ್ಶಿ ಯಾಗಿ ಹರಿಪ್ರಸಾದ್ ಭಂಡಾರಿಬೆಟ್ಟು, ಉಪಾಧ್ಯಕ್ಷ ರಾಗಿ ಸತೀಶ್ ಜಕ್ರಿಬೆಟ್ಟು ಹಾಗೂ ಸತೀಶ್ ಸಂಪಾಜೆ, ಖಜಾಂಚಿ ಯಾಗಿ ಮಾಧವ ಕುಲಾಲ್,ಜತೆ ಕಾರ್ಯದರ್ಶಿಯಾಗಿ ಜಯರಾಜ್ ಎಸ್ ಬಂಗೇರ, ಸಂಘಟನಾ ಕಾರ್ಯದರ್ಶಿ ಗಳಾಗಿ ಕವಿರಾಜ್ ಚಂದ್ರಿಗೆ ಹಾಗು ಸಂತೋಷ್ ಮರ್ತಾಜೆ, , ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಯಾದವ ಅಗ್ರಬೈಲು, ಕ್ರೀಡಾ ಕಾರ್ಯದರ್ಶಿಯಾಗಿ ಕಾರ್ತಿಕ್ ಮಯ್ಯರಬೈಲು, ಗೌರವ ಸಲಹೆ ಗಾರರಾಗಿ ಶೇಷಪ್ಪ ಮಾಸ್ಟರ್, ಸದಾಶಿವ ಬಂಗೇರ,ಡೊಂಬಯ ಮೂಲ್ಯ,ಲಕ್ಷ್ಮಣ ಅಗ್ರಬೈಲು, ಸುಂದರ ಬಿ. , ಓಬಯ ಮೂಲ್ಯ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯ ರಾಗಿ ಉಮೇಶ್ ಆರ್ ಮೂಲ್ಯ, ಸೋಮನಾಥ ಸಾಲ್ಯಾನ್,ಎನ್.ಆರ್.ಕೆ.ವಿಶ್ವನಾಥ್, ಸತೀಶ್ ನಾವೂರ, ರಾಧಾಕೃಷ್ಣ ಮರ್ತಾಜೆ ಯೋಗೀಶ್ ಬ್ರಹ್ಮರಕೂಟ್ಲು, ಮಹೇಶ್ ಚಂದ್ರಿಗೆ,ಜಯಗಣೇಶ್, ಶ್ರೀಕಾಂತ್ ಬ್ರಹ್ಮರಕೂಟ್ಲು, ಸುಧೀರ್ ಶಂಭುಗ, ಸುನೀಲ್.ಬಿ ಭಂಡಾರಿ ಬೆಟ್ಟು, ಸಂದೀಪ್ ಸಾಲ್ಯಾನ್, ಸತೀಶ್ ಪಲ್ಲಮಜಲು,ಡಾ.ಬಾಲಕೃಷ್ಣ ಅಗ್ರಬೈಲು ಅವಿರೋಧವಾಗಿ ಆಯ್ಕೆಯಾದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts