ಬಂಟ್ವಾಳ ಭಂಡಾರಿಬೆಟ್ಟು ನಿವಾಸಿ ಆಶ್ರಿತಾ ಜೆ. ಸಾಲಿಯಾನ್ ಶನಿವಾರ ಬಂಟ್ವಾಳದ ಎಸ್.ವಿ.ಎಸ್. ಹೈಸ್ಕೂಲಿನಲ್ಲಿ ಮತ ಚಲಾಯಿಸಿದರು. ದೆಹಲಿಯಲ್ಲಿ ಕಳೆದ 29ರಂದು ವಿವಾಹವಾಗಿದ್ದ ಇವರು ಮೊಡಂಕಾಪಿನಲ್ಲಿರುವ ವಿವಾಹದ ಔತಣಕೂಟಕ್ಕೆ ತೆರಳುವ ಮುನ್ನ ಮತದಾನ ಚಲಾಯಿಸಿಯೇ ಹೊರಟರು.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)