ಬಂಟ್ವಾಳ ತುಡರ್ ಚಾರಿಟೇಬಲ್ ಟ್ರಸ್ಟ್ – ಭರವಸೆಯ ಬೆಳಕು ತಂಡದಿಂದ 14ನೇ ಯೋಜನೆ ಅಂಗವಾಗಿ ಕೊಟ್ಟಾರ ನಿವಾಸಿ ಅಫಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡು ಬಡತನದಲ್ಲಿರುವ ರೋಹಿತಾಶ್ವ ಕುಲಾಲ್ ಜೀವನ ನಿರ್ವಹಣೆಗೆ 20 ಸಾವಿರ ರೂಗಳನ್ನು ಅಶೋಕ್ ನೆತ್ತರಕೆರೆ ಮತ್ತು ಧನ್ ರಾಜ್ ನೆತ್ತರಕೆರೆ ಹಾಗೂ ಟ್ರಸ್ಟ್ ನ ಸದಸ್ಯರ ಉಪಸ್ಥಿತಿಯಲ್ಲಿ ಕದ್ರಿ ದೇವಸ್ಠಾನದ ವಠಾರದಲ್ಲಿ ಹಸ್ತಾಂತರಿಸಲಾಯಿತು.