ಬಂಟ್ವಾಳ

ವಿಧಾನಸಭಾ ಕ್ಷೇತ್ರ ಬಂಟ್ವಾಳ : ಬದಲಾದ, ಹೆಚ್ಚುವರಿ ಮತಗಟ್ಟೆ

ವಿಧಾನಸಭಾ ಕ್ಷೇತ್ರ ಬಂಟ್ವಾಳ ಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಬದಲಾವಣೆ ಮತ್ತು ಹೆಚ್ಚುವರಿ ಮತಗಟ್ಟೆಗಳಿಗೆ ಸಂಬಂಧಿಸಿದಂತೆ 205- ಬಂಟ್ವಾಳ ವಿಧಾನಸಭಾ ಕ್ಷೇತ್ರದ 246 ಮತಗಟ್ಟೆಗಳ ಪೈಕಿ 6 ಮತಗಟ್ಟೆಗಳ ಹೆಸರು /ಸ್ಥಳ ಬದಲಾವಣೆಯಾಗಿದ್ದು, 1,300ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ 3 ಹೆಚ್ಚುವರಿ ಮತಗಟ್ಟೆಗಳನ್ನು ಸೃಜಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ, ಬಂಟ್ವಾಳ ತಹಶೀಲ್ದಾರ್‌ ವೈ. ರವಿ ತಿಳಿಸಿದ್ದಾರೆ.

ಬದಲಾದ ಮತಗಟ್ಟೆ
ಭಾಗ 11 -ಎಲಿಯನಡುಗೋಡು ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಹಳೆ ಮತಗಟ್ಟೆ ಬದಲಾಗಿ ಎಲಿಯನಡುಗೋಡು ಬದ್ಯಾರು ಅಂಗನವಾಡಿ ಕಟ್ಟಡ ಹೊಸ ಮತಗಟ್ಟೆ .

ಜಾಹೀರಾತು

ಭಾಗ 25- ಪಿಲಿಮೊಗರು ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ ಮತಗಟ್ಟೆ ಬದಲಾಗಿ ಚೆನ್ನೈತ್ತೋಡಿ ಉನ್ನತೀಕರಿಸಿದ ಸ.ಮಾ. ಹಿ.ಪ್ರಾ. ಶಾಲೆಯ (ದಕ್ಷಿಣ ಭಾಗ) ಮತಗಟ್ಟೆ.

ಭಾಗ 39-ಕರಿಯಂಗಳ ಪೊಳಲಿ ಶ್ರೀ ವಿದ್ಯಾ ವಿಲಾಸ ಹಿ.ಪ್ರಾ. ಶಾಲೆ ಮತಗಟ್ಟೆ ಬದಲಾಗಿ ಕರಿಯಂಗಳ ಪೊಳಲಿ ಸರಕಾರಿ ಪ್ರೌಢಶಾಲೆ (ಪಶ್ಚಿಮ ಭಾಗ) ಮತಗಟ್ಟೆ.

ಭಾಗ 41- ಕರಿಯಂಗಳ ಪೊಳಲಿ ಶ್ರೀ ವಿದ್ಯಾ ವಿಲಾಸ ಹಿ.ಪ್ರಾ. ಶಾಲೆ ಮತಗಟ್ಟೆ ಬದಲಾಗಿ ಕರಿಯಂಗಳ ಪೊಳಲಿ ಸರಕಾರಿ ಪ್ರೌಢಶಾಲೆ (ಪೂರ್ವ ಭಾಗ) ಮತಗಟ್ಟೆ.

ಜಾಹೀರಾತು

ಭಾಗ 56- ಪಂಜಿಕಲ್ಲು ಸೊರ್ನಾಡು ಸೈಂಟ್‌ ಆಂಡ್ರೋಸ್‌ ಹಿ.ಪ್ರಾ. ಶಾಲೆಯ ಮತಗಟ್ಟೆ ಬದಲಾಗಿ ಪಂಜಿಕಲ್ಲು ಗ್ರಾ.ಪಂ. ಲೈಬ್ರೆರಿಯ ಗ್ರಾ.ಪಂ. ಕಟ್ಟಡ ಮತಗಟ್ಟೆ.

ಭಾಗ 68- ಬಿ. ಕಸ್ಬಾ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಮತಗಟ್ಟೆಯ ಬದಲಾಗಿ ಬಂಟ್ವಾಳ ಕಸ್ಬಾ ಎಸ್‌ ವಿಎಸ್‌ ದೇಗುಲ ಆಂಗ್ಲ ಮಾಧ್ಯಮ ಶಾಲೆ (ಪೂರ್ವ ಭಾಗ) ಮತಗಟ್ಟೆ.

ಹೆಚ್ಚುವರಿ ಮತಗಟ್ಟೆ
1. ಭಾಗ 123-ಬಿ. ಮೂಡ ಕೊಡಂಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ಉತ್ತರ ಭಾಗ) ಮತಗಟ್ಟೆ ಜತೆಗೆ ಭಾಗ 123 ಎ- ಬಿ. ಮೂಡ ಕೊಡಂಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ಉತ್ತರ ಭಾಗ) ಮತಗಟ್ಟೆ.

ಜಾಹೀರಾತು

2. ಭಾಗ 204- ವೀರಕಂಭ ಕೆಲಿಂಜ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ದಕ್ಷಿಣ ಭಾಗ) ಮತಗಟ್ಟೆ ಜತೆಗೆ ಭಾಗ 204 ಎ – ವೀರಕಂಭ ಕೆಲಿಂಜ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ (ಪೂರ್ವ ಭಾಗ) ಮತಗಟ್ಟೆ.

3. ಭಾಗ 242- ಕನ್ಯಾನ ಬಂಡಿ ತ್ತಡ್ಕ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ (ಉತ್ತರ ಭಾಗ) ಮತಗಟ್ಟೆ ಜತೆಗೆ ಭಾಗ 242 ಎ-ಕನ್ಯಾನ ಬಂಡಿತ್ತಡ್ಕ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ (ದಕ್ಷಿಣ ಭಾಗ)

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ