ಲೊರೆಟ್ಟೋ ಫ್ರೆಂಡ್ಸ್ ಕ್ಲಬ್ ಪ್ರಥಮ ವಾರ್ಷಿಕೋತ್ಸವ ಸಂಭ್ರಮ ಲೊರೆಟ್ಟೋ ಚರ್ಚ್ ವಠಾರದಲ್ಲಿ 20 ರಂದು ಸಂಜೆ 6.30ಕ್ಕೆ ನಡೆಯಲಿದೆ.
ಲೊರೆಟ್ಟೊ ಮಾತಾ ಚರ್ಚ್ ಧರ್ಮಗುರು ರೆ.ಫಾ.ಎಲಿಯಾಸ್ ಡಿಸೋಜ, ಸಚಿವ ಬಿ.ರಮಾನಾಥ ರೈ, ಉದ್ಯಮಿ ಅಂಬ್ರೋಜ್ ಪಿಂಟೋ, ಮೊಡಂಕಾಪು ಚರ್ಚ್ ಧರ್ಮಗುರು ರೆ.ಫಾ.ಮ್ಯಾಕ್ಸಿಂ ನೊರೊನ್ಹ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಪಂ ಸದಸ್ಯರಾದ ಪ್ರಕಾಶ್‌ಚಂದ್ರ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪ್ರಮುಖರಾದ ಅರ್ಥರ್ ರಾಜೇಶ್ ರೋಡ್ರಿಗಸ್, ಎಫ್ರೆಮ್ ಸಿಕ್ವೇರ, ರಿಚಾರ್ಡ್ ಮಿನೇಜಸ್, ವಾಲ್ಟರ್ ನೊರೊನ್ಹ, ಸಿಪ್ರಿಯಾನ್ ಡಿಸೋಜ, ಅವಿಲ್ ಮಿನೇಜಸ್, ಸ್ಟ್ಯಾನಿ ಲೋಬೊ, ರೋಯ್ ಕಾರ್ಲೊ ಭಾಗವಹಿಸಲಿದ್ದಾರೆ ಎಂದು ಗೌರವಾಧ್ಯಕ್ಷ ಐವನ್ ಪಿಂಟೊ, ಉಪಾಧ್ಯಕ್ಷ ಪ್ರವೀಣ ಪಿಂಟೊ, ಅಧ್ಯಕ್ಷ ಪ್ರಕಾಶ್ ವಾಸ್ ಮತ್ತು ಕಾರ್ಯದರ್ಶಿ ಆಲ್ವಿನ್ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…