ಕೊಳ್ನಾಡು ಸಾಲೆತ್ತೂರಿನ ಇಹ್ಸಾನುಲ್ ಮುಸ್ಲಿಮೀನ್ ಯೂತ್ ಫೆಡರೇಶನ್ ಮಹಾ ಸಭೆಯು ಸತ್ತಾರ್ ಎಸ್ ಕೆ ಅಧ್ಯಕ್ಷತೆಯಲ್ಲಿ ನಡೆಯಿತು. 2018-19ನೇ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಉಸ್ಮಾನ್ ಶಾಫಿ, ಉಪಾಧ್ಯಕ್ಷರಾಗಿ ಮುಸ್ತಫಾ ಎಸ್.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಫಾರುಕ್ ಎಸ್.ಸಿ ಜೊತೆ ಕಾರ್ಯದರ್ಶಿಯಾಗಿ ಸಂಶುದ್ದೀನ್ ಎಸ್.ಕೆ, ಕೋಶಾದಿಕಾರಿಯಾಗಿ ಆಶೀಕ್ ಎಸ್ .ಕೆ ಸಂಚಾಲಕರಾಗಿ ಸೇಮಿಮ್ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ನವಾಜ್, ಸಿದ್ದೀಕ್ ಪುಡ್‌ಕೊರ್ಟ್,ಉಮ್ಮರ್‌ಕುಂಞ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)