ಬಂಟ್ವಾಳ ತಾಲೂಕಿನ ಪುದು ಗ್ರಾಪಂ ಚುನಾವಣೆಗೆ ಮೊದಲನೇ ದಿನವಾದ ಸೋಮವಾರ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಫೆ.18ರಂದು ಚುನಾವಣೆ ನಡೆಯಲಿದೆ.
ಒಟ್ಟು 10 ವಾರ್ಡುಗಳಲ್ಲಿ 34 ಸದಸ್ಯರಿಗಾಗಿ ಪೆಬ್ರವರಿ 18 ರಂದು ಚುನಾವಣೆ ನಡೆಯಲಿದೆ, 2013 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 22, ಬಿಜೆಪಿ ಬೆಂಬಲಿತ 9, ಎಸ್.ಡಿ.ಪಿ.ಐ ಬೆಂಬಲಿತ 1 ಸದಸ್ಯರು ವಿಜೇತರಾಗಿದ್ದರು. ಈ ಬಾರಿ 2 ಸದಸ್ಯರನ್ನು ಹೆಚ್ಚು ಮಾಡಿ 34ಕ್ಕೆ ಏರಿಸಲಾಗಿದೆ.
ಆದರೆ ಎರಡು ಸೀಟು ಏರಿಕೆ ಸಂದರ್ಭ ಮತದಾರರ ಪಟ್ಟಿಯಲ್ಲಿ ವಿನಾ ಕಾರಣ ಗೊಂದಲ ಏರ್ಪಡಿಸಲಾಗಿದೆ ಎಂದು ಎಸ್.ಡಿ.ಪಿ.ಐ. ಆರೋಪಿಸಿದೆ. ಸೋಲಿನ ಭೀತಿಯಿಂದ ಹೀಗೆ ಮಾಡಿದೆ ಎಂದು ಮುಖಂಡ ರಿಯಾಜ್ ಫರಂಗಿಪೇಟೆ ಆರೋಪಿಸಿದ್ದಾರೆ.
| ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪರದಾಟ | ತಾಲೂಕು ಕೇಂದ್ರದಲ್ಲಿ ಜಾಗವೇ ದೊರಕಿಲ್ಲ (more…)
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)