ತುಂಬೆ ನೇತ್ರಾವತಿ ನದಿಗೆ ಭಾನುವಾರ ಬೆಳಗ್ಗೆ ಈಜಲು ಇಳಿದ ಮಾರಿಪಳ್ಳ ನಿವಾಸಿಗಳಾದ ಸವಾದ್ ಹಾಗು ರಮ್ಲಾನ್ ನೀರುಪಾಲಾಗಿದ್ದಾರೆ.
ಭಾನುವಾರವಾದ್ದರಿಂದ ಸುಮಾರು 9 ಮಂದಿಯ ತಂಡ ತುಂಬೆಗೆ ಆಗಮಿಸಿ ಈಜಲು ನೇತ್ರಾವತಿ ನದಿಗಿಳಿದಿದ ಸಂದರ್ಭ ಇಬ್ಬರು ನೀರುಪಾಲಾಗಿದ್ದಾರೆ. ಬಳಿಕ ತುಂಬೆ, ಸಜಿಪದ ಈಜುಗಾರರ ತಂಡ ನೀರಿಗಿಳಿದು ಮೃತದೇಹಗಳನ್ನು ಮೇಲಕ್ಕೆತ್ತಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…