ಕುತ್ತಿಲ ಬ್ರಹ್ಮಬೈದರ್ಕಳ ಗರೋಡಿ ನೇಮೋತ್ಸವ ಕಾರ್ಯಕ್ರಮಕ್ಕೆ ಸಚಿವ ಬಿ.ರಮಾನಾಥ ರೈ ಆಗಮಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಜಿಪಂ ಸದಸ್ಯ ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪ್ರಮುಖರಾದ ರಾಜೀವ ಶೆಟ್ಟಿ ಎಡ್ತೂರು, ಕೆ.ವಿ.ರಾಜೇಂದ್ರ ಕುಮಾರ್ ದೇಕಿನಕಟ್ಟೆ ಮೋಹನ ಸಾಲಿಯಾನ್, ಸುಧೀಂದ್ರ ಎರ್ಮೆನಾಡು, ಶಂಕರ ಶೆಟ್ಟಿ ಬೆಟ್ಟುಮನೆ, ರವಿಚಂದ್ರ ಪಾಂಗಲ್ಪಾಡಿ ಉಪಸ್ಥಿತರಿದ್ದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸಂಜೀತ್ ಕುಮಾರ್ ಜೈನ್ , ಪ್ರಶಾಂತ್ ಕೋಟ್ಯಾನ್ , ನಿರಂಜನ್ ಕುಮಾರ್ ಜೈನ್, ಮೇಗಿನಎಡ್ತೂರು ಗರೋಡಿ ಕ್ಷೆತ್ರದ ಪ್ರಧಾನ ಸೇವಕ ಗುರುದಾಸ ಕರ್ಕೇರ ಸಚಿವರನ್ನು ಬರಮಾಡಿಕೊಂಡರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…