ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದುರ್ಗಾನಗರ ನಿವಾಸಿ ಹುಟ್ಟು ಅಂಗವಿಕಲರಾದ ಕೇಶವ ಮತ್ತು ಅವರ ಮಗಳು ಭಾಗ್ಯಶ್ರೀ ವೈದ್ಯಚಿಕಿತ್ಸೆಗೆ ಮತ್ತು ವಿದ್ಯಾಭ್ಯಾಸಕ್ಕೆ 20 ಸಾವಿರ ರೂಗಳನ್ನು ತುಡರ್ ಚಾರಿಟೇಬಲ್ ಟ್ರಸ್ಟ್ ನ ಭರವಸೆಯ ಬೆಳಕು 12ನೇ ಯೋಜನೆಯ ಅಂಗವಾಗಿ ನೀಡಲಾಯಿತು.
ಈ ಸಂದರ್ಭ ಎಲ್.ಐ.ಸಿ.ಮ್ಯಾನೇಜರ್ ಶಂಕರ ಶೆಟ್ಟಿ, ಸಹಾಯಕ ಇಂಜಿನಿಯರ್ ಶಿವಪ್ರಸನ್ನ, ಸಿವಿಲ್ ಇಂಜಿನಿಯರ್ ಸಂದೀಪ್, ತುಡರ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)