ಯಕ್ಷಸೇನೆ ಮುಂಬಯಿ ವತಿಯಿಂದ ಡಿ.25 ನಡೆಯವ ಯಕ್ಷಮಹೋತ್ಸವ-17 ಸಾಂಸ್ಕೃತಿಕ ರಸದೌತಣ ಕಾರ್ಯಕ್ರಮದಲ್ಲಿ ಫೋಟೋ ಗ್ರಾಪಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಅಪುಲ್ ಅಳ್ವಾ ಇರಾ ಅವರಿಗೆ ಯಕ್ಷಸೇನಾ ಸಾಧಕ ಪ್ರಶಸ್ತಿ ನೀಡಿ ಸನ್ಮಾಸಲಾಗುವುದು.
ಕಾರ್ಯಕ್ರಮದಲ್ಲಿ ಗಾನ ವೈಭವ,ನಾಟ್ಯ ವೈಭವ,ರಸರಾಗ ವೈಭವ ನಡೆಯಲಿದೆ ಎಂದು ಕಾರ್ಯಕ್ರಮದ ವ್ಯಸ್ಥಾಪಕರಾದ ಯವರಾಜ್ ಶೆಟ್ಟಿ ಹೆರಂಜೆ ಹಾಗೂ ವೇಣುಗೋಪಾಲ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಕಂಗ್ರಾಟ್ಸ್ ಅಪುಲ್, ನಿಮ್ಮ ಸಾಧನೆ ಮತ್ತಷ್ಟು ಎತ್ತರಕ್ಕೇರಲಿ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…