ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಶಿಯೇಶನ್ ಬಂಟ್ವಾಳ ವಲಯ ದ ಆಶ್ರಯದಲ್ಲಿ ಪ್ರತೀವರ್ಷದಂತೆ ಮಕ್ಕಳ ದಿನಾಚರಣೆ ಪ್ರಯುಕ್ತ ಬಂಟ್ವಾಳ ತಾಲೂಕಿನ ೩ವರ್ಷದೊಳಗಿನ ಮಕ್ಕಳ 6-9 ಗಾತ್ರದ ವಿವಿಧ ಭಂಗಿಗಳ ಮುದ್ದುಕಂದ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಸಕ್ತರು ನವೆಂಬರ್ 10ರ ಒಳಗೆ ಬಂಟ್ವಾಳ ತಾಲೂಕಿನ ಯಾವುದೇ ಸ್ಟುಡಿಯೋಗಳಿಗೆ ಫೋಟೋದ ಹಿಂಭಾಗದಲ್ಲಿ ಮಗುವಿನ ಹೆಸರು ಮತ್ತು ಜನನಪ್ರಮಾಣ ಪತ್ರದೊಂದಿಗೆ ತಲುಪಿಸುವಂತೆ ವಲಯ ಅಧ್ಯಕ್ಷ ಹರೀಶ್ ಮಾಣಿ ತಿಳಿಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)