1941ರ ಐದು ದಿನಗಳ ಕಿನ್ನಿಗೋಳಿಯ ದೇವಿ ಮಹಾತ್ಮೆ ಹೇಗಿತ್ತು?

www.bantwalnews.com 1941ರಲ್ಲಿ ಕಿನ್ನಿಗೋಳಿಯಲ್ಲಿ ನಡೆದ ಐದು ದಿನಗಳ ಶ್ರೀದೇವಿ ಮಹಾತ್ಮೆಯಲ್ಲಿ ಶ್ರೀದೇವಿ ಪಾತ್ರಧಾರಿಯಾಗಿದ್ದವರು ಕಡಂದೇಲು ಪುರುಷೋತ್ತಮ ಭಟ್ಟರು. ಅಂದು ಭಾಗವತರಾಗಿದ್ದವರು ಮಾಂಬಾಡಿ ನಾರಾಯಣ ಭಾಗವತರು. 1981ರಲ್ಲಿ ಮಾಂಬಾಡಿ ಭಾಗವತರರಿಗೆ ಸನ್ಮಾನ ಮತ್ತು ಅಭಿನಂದನಾ ಗ್ರಂಥ ‘ರಂಗವೈಖರಿ’ ಸಮರ್ಪಣೆಯಾಯಿತು. … Continue reading 1941ರ ಐದು ದಿನಗಳ ಕಿನ್ನಿಗೋಳಿಯ ದೇವಿ ಮಹಾತ್ಮೆ ಹೇಗಿತ್ತು?