1919ರಲ್ಲೇ ಆರಂಭವಾಯಿತು ಹಿಮ್ಮೇಳ ಕ್ಲಾಸು!

www.bantwalnews.com 1918ನೇ ಇಸವಿ. ನಮ್ಮೂರಲ್ಲಂತೂ ಯಕ್ಷಗಾನ ಮನರಂಜನೆಗೂ, ಕಾಲಕ್ಷೇಪಕ್ಕೂ ಹಾಗೂ ಜನಸಾಮಾನ್ಯನ ಪೌರಾಣಿಕ ಜ್ಞಾನಭಂಡಾರ ವೃದ್ಧಿಗೂ ಬಹುದೊಡ್ಡ ಸಂಪನ್ಮೂಲ. ಹೀಗಾಗಿ ಕಲಾವಿದರಿಗೆ ಜವಾಬ್ದಾರಿಯೂ ಜಾಸ್ತಿ. ಕುಣಿತದ ಒಂದೊಂದು ಹೆಜ್ಜೆ, ಹಾಕುವ ಒಂದೊಂದು ತಾಳ, ಹಾಡು, ಲಯ ತಪ್ಪದಂತೆ … Continue reading 1919ರಲ್ಲೇ ಆರಂಭವಾಯಿತು ಹಿಮ್ಮೇಳ ಕ್ಲಾಸು!