ಕಕ್ಯಪದವು ಎಲ್.ಸಿ.ಆರ್. ಇಂಡಿಯನ್ ಪದವಿಪೂರ್ವ ಕಾಲೇಜು ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಟನಾ ಸಮಾರಂಭ ಪಂಜಿಕಲ್ಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಸರಕಾರಿ ಪ್ರೌಢಶಾಲೆ ಶಾಲಾಭಿವೃದ್ಧಿಸಮಿತಿ ಕಾರ್ಯಾಧ್ಯಕ್ಷಸುದರ್ಶನ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ ಸಂಚಾಲಕ ರೋಹಿನಾಥ ಪಾದೆ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರವೀಣ್, ಸ್ಥಳದಾನಿ ರಾಜಶಂಕರ್, ಕೃಷ್ಣರಾಜ್ ಜೈನ್, ಸದಾನಂದ ಶೆಟ್ಟಿ, ದುರ್ಗಾಪ್ರಸಾದ್, ಲಿಯೋ ಮಿನೇಜಸ್, ಗಿರಿಯಪ್ಪ ಪೂಜಾರಿ ಗಿರೀಶ್ ಸೋಮಪ್ಪ ಮಡಿವಾಳ, ಶಿವರಾಜ್ ಗಟ್ಟಿ, ಬಿ ಮಿಥುನ್ ಕುಮಾರ್, ನಾಯಕಿ ರೋಶಲ್ ಸವಿತಾ ಕೊರ್ಡೇರೊ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಶಿವರಾಜ್ ಗಟ್ಟಿ ಸ್ವಾಗತಿಸಿ, ದೇವಪ ಕುಲಾಲ್ ವಂದಿಸಿದರು. ವಿಂದ್ಯಾಶ್ರೀ ಮತ್ತು ಉಪನ್ಯಾಸಕಿ ಜಯಶ್ರೀಕಾರ್ಯಕ್ರಮ ನಿರೂಪಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)