ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಮುಂಭಾಗ ನಡೆದ 38ನೇ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಹಿಂದು ಧಾರ್ಮಿಕ ಸೇವಾ ಸಮಿತಿ ಆಯೋಜಿಸಿದ್ದು, ಸೋಮವಾರ ಸಂಜೆಯ ಬಳಿಕ ಆಕರ್ಷಕ ಶೋಭಾಯಾತ್ರೆ ಸುರಿಯುವ ಮಳೆಯನ್ನು ಲೆಕ್ಕಿಸದೆ ಆರಂಭಗೊಂಡಿತು. ಈ ಸಂದರ್ಭ ಸಿಡಿಮದ್ದುಗಳು, ಬಾಣಬಿರುಸುಗಳೊಂದಿಗೆ ವಿವಿಧ ಪ್ರಕಾರಗಳ ಟ್ಯಾಬ್ಲೋಗಳು ಸೇರಿದ್ದ ನೂರಾರು ಭಕ್ತರ ಗಮನ ಸೆಳೆದವು.
ಚಿತ್ರಗಳು: ಕಿಶೋರ್ ಪೆರಾಜೆ
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…