ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯಲ್ಲಿ ಅಧ್ಯಕ್ಷ ಸಂಜೀವ ಪೂಜಾರಿ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಜುಲೈ 29ರಿಂದ ಆಗೋಸ್ಟ್ 15ರ ವರೆಗೆ ಉಚಿತ ಈಜು ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಪ್ರತಿನಿತ್ಯ ಸಂಜೆ 1ನೇ ತರಗತಿಯಿಂದ 10ನೇ ತರಗತಿಗಳ 40ಕ್ಕಿಂತಲೂ ಅಧಿಕ ಮಕ್ಕಳು ಈಜು ತರಬೇತಿ ಪಡೆಯುತ್ತಿದ್ದರು. ಮಂಗಳ ಸ್ವಿಮಿಂಗ್ ಕ್ಲಬ್‍ನ ತರಬೇತುದಾರ ರವೀಶ್, ಬಾಬು ಕೊಪ್ಪಳ, ತುಳಸೀದಾಸ್ ಶೆಣೈ, ಈಶ್ವರ್ ಭಟ್ ಕಾಶಿಮಠ ಮೊದಲಾದವರು ಮಕ್ಕಳಿಗೆ ತರಬೇತಿ ನೀಡಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…