ಮಳೆ, ಗಾಳಿ, ಚಳಿಯ ಜೊತೆ ತ್ವೇಷಮಯ ಪರಿಸ್ಥಿತಿಯಿಂದ ಕಂಗೆಟ್ಟ ಬಿ.ಸಿ.ರೋಡಿನ ಜನತೆಗೆ ಸೋಮವಾರ ಬೆಳಗ್ಗಿನ ಹೊತ್ತಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ನಸುಕಿನ ವೇಳೆ ದಟ್ಟ ಮಂಜು ಆವರಿಸಿತ್ತು. ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಈ ಪ್ರದೇಶದಲ್ಲಿ ಇದು ಆಟಿಯ ಮಂಜು ಎಂದು ಜನರಾಡಿಕೊಂಡರು. ಚಿತ್ರ ಮತ್ತು ವಿಡಿಯೋವನ್ನು ಬಂಟ್ವಾಳನ್ಯೂಸ್ ಗಾಗಿ ಒದಗಿಸಿದವರು: ಸದಾಶಿವ ಕೈಕಂಬ
video:
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…