ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆ ಬಳಿಕ ತೆರವಾಗಿರುವ ಸ್ಥಾನಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಜುಲೈ 5ರಂದ ಬೆಳಗ್ಗೆ ಪ್ರಕಟವಾಗಲಿದೆ. ತಾಲೂಕು ಪಂಚಾಯತ್ ಚುನಾವಣಾ ಶಾಖೆಯಲ್ಲಿ ಮತದಾನ ನಡೆಯುತ್ತದೆ.
ಭಾನುವಾರ ನಡೆದ ಉಪಚುನಾವಣೆಯಲ್ಲಿ ಶೇ.80.69 ಮತದಾನವಾಗಿತ್ತು. 517 ಪುರುಷ ಮತದಾರರ ಪೈಕಿ 400 ಮಂದಿ ಹಾಗೂ 462 ಮಹಿಳಾ ಮತದಾರರ ಪೈಕಿ 390 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಲೀಲ್ ಸಹೋದರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನ್ವರ್ ಕರೋಪಾಡಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಇ ಹರೀಶ ಭಟ್ ಕೋಡ್ಲ ರವರ ಮಧ್ಯೆ ನೇರ ಹಣಾಹಣಿ ನಡೆದಿದೆ. ಮಿತ್ತನಡ್ಕ ಸರಕಾರಿ ಶಾಲೆಯಲ್ಲಿ ಮತದಾನ ನಡೆದಿತ್ತು.ಬಿಗು ಪೊಲೀಸ್ ಬಂದ ಬಸ್ತು ಏರ್ಪಡಿಸಲಾಗಿತ್ತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…