ಪರಂಪರೆಯ ಹಿನ್ನೊಟ: ಮನೆತನದ ನೋಟ

ಕಳೆದ ಬಾರಿ ಮಾಂಬಾಡಿ ನಾರಾಯಣ ಭಾಗವತರ ಪುತ್ರಿಯರ ಹಾಗೂ ಅವರ ಮಕ್ಕಳ ಕುರಿತು ಪ್ರಸ್ತಾಪಿಸಲಾಗಿತ್ತು. ಇಲ್ಲಿದೆ ಅವರ ಪುತ್ರರ ವಿವರ: ಮಾಂಬಾಡಿ ನಾರಾಯಣ ಭಾಗವತರಿಗೆ ನಾಲ್ವರು ಪುತ್ರರು. ಗೋಪಾಲಕೃಷ್ಣ, ಸುಬ್ರಹ್ಮಣ್ಯ, ಗಣಪತಿ ಮತ್ತು ನಾರಾಯಣ. ಇವರಲ್ಲಿ ಸುಬ್ರಹ್ಮಣ್ಯ … Continue reading ಪರಂಪರೆಯ ಹಿನ್ನೊಟ: ಮನೆತನದ ನೋಟ