ಬಂಟ್ವಾಳ ತಾಲೂಕು ಮೂಲರಪಟ್ನ ಕಿಂಡಿ ಅಣೆಕಟ್ಟಿಗೆ ಸುಮಾರು 4.85 ಕೋಟಿ ರೂ. ವೆಚ್ಚವಾಗಿದ್ದು ಸಚಿವ ಬಿ.ರಮಾನಾಥ ರೈ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವರ ವಿಶೇಷ ಪ್ರಯತ್ನದಿಂದ ಈ ಅಣೆಕಟ್ಟು ನಿರ್ಮಾಣವಾಗಿದ್ದು, ಭೇಟಿ ಸಂದರ್ಭ, ಜಿಲ್ಲಾ ಪಂಚಾಯಿತಿ ಸದಸ್ಯ ತುಂಬೆ ಚಂದ್ರಪ್ರಕಾಶ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ವಸಂತ ಬೆಳ್ಳೂರು, ಅಶ್ರಫ್ ಮೂಲರಪಟ್ನ ಸಹಿತ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)