ಪಾಣೆಮಂಗಳೂರಿನಲ್ಲಿರುವ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ಕೋಲ ಏಪ್ರಿಲ್ ೮ರಂದು ನಡೆಯಲಿದೆ.
7 ರಂದು ಶ್ರೀ ನಾಗ ಸನ್ನಿಧಿಯಲ್ಲಿ ಬೆಳಿಗ್ಗೆ ೮ಕ್ಕೆ ನಾಗ ತಂಬಿಲ. ಸಂಜೆ 6.30 ರಿಂದ ಎಸ್ .ವಿ ಎಸ್ . ಶಾಲೆಯ ಕಲಾ ಮಂಟಪದಲ್ಲಿ ತುಳು ಹಾಸ್ಯ ನಾಟಕ ರಡ್ಡೆಟ್ ಏರೆಡ್ಡೆ ನಡೆಯಲಿದೆ.
8ರಂದು ಬೆಳಿಗ್ಗೆ 10 ಕ್ಕೆ ಕಲಶ ಹಾಕುವುದು, ನವಕ ಕಲಶಾಭಿಷೇಕ, ಮಧ್ಯಾಹ್ನ 12 ಕ್ಕೆ ಮಹಾ ಪೂಜೆ ಪ್ರಸಾದ ವಿತರಣೆ ಮಧ್ಯಾಹ್ನ 1 ರಿಂದ 3 ರತನಕ ಸಾರ್ವಜನಿಕ ಅನ್ನ ಸಂತರ್ಪಣೆ. ಸತ್ಯಶ್ರೀ ಹಾಲ್ ನಲ್ಲಿ ನಡೆಯುವುದು.
ರಾತ್ರಿ ಗಂಟೆ 8.30 ಕ್ಕೆ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೈವಕ್ಕೆ ಕೋಲ ಬಳಿ ಸೇವೆ .
9ರಂದು ಸಂಜೆ ಘಂಟೆ 4 ಕ್ಕೆ ಶ್ರೀ ಕಲ್ಲುರ್ಟಿ ದೈವಕ್ಕೆ ಸಾರ್ವಜನಿಕ ಅಗೇಲು. ಸಂಜೆ ಘಂಟೆ 6.30 ರಿಂದ ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಕಲಾ ಮಂಡಳಿ (ರಿ) ಎಡನೀರು ಕಾಸರಗೋಡು ಇವರಿಂದ ಯಕ್ಷಗಾನ ಬಯಲಾಟ ತ್ರಿಪುರ ಮಥನ ಜರಗಲಿರುವುದು ಎಂದು ಸತ್ಯದೇವತಾ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…