ಬಿ.ಸಿ.ರೋಡ್ ಶ್ರೀರಕ್ತೇಶ್ವರಿ ದೇವಸ್ಥಾನದಿಂದ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಪೊಳಲಿ ಅಮ್ಮನೆಡೆಗೆ ನಮ್ಮ ನಡಿಗೆ ಕಾರ್‍ಯಕ್ರಮಕ್ಕೆ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು.
ಪ್ರಗತಿಪರ ಕೃಷಿಕರಾದ ಉಳಿಪ್ಪಾಡಿಗುತ್ತು ರಾಜೇಶ ನಾಕ್,ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ದೇವದಾಸ ಶೆಟ್ಟಿ, ವೆಂಕಟೇಶ ನಾವಡ, ಸುಲೋಚನಾ ಜಿ.ಕೆ ಭಟ್, ರಾಮದಾಸ ಬಂಟ್ವಾಳ, ಜಿ.ಆನಂದ, ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ರಮನಾಥರಾಯಿ, ಲೋಕೇಶ್ ಭರಣಿ, ವಜ್ರನಾx ಕಲ್ಲಡ್ಕ, ಚಂದ್ರಶೇಖರ ರಾವ್, ಕೃಷ್ಣರಾಜ ಮಾರ್ಲ ಮುತ್ತೂರು, ಪ್ರೇಮನಾಥ ಶೆಟ್ಟಿ, ಕೃಷ್ಣ ಕುಮಾರ್ ಪೂಂಜ, ಜನಾರ್ಧನ ಬಾರಿಂಜೆ, ಸುಕೇಶ ಚೌಟ, ಪ್ರದೀಪ್ ಅಜ್ಜಿಬೆಟ್ಟು, ಚಂದ್ರ ಕಲಾಯಿ, ನಂದರಾಮ ರೈ, ಸಂಪತ್‌ಕುಮಾರ್ ಶೆಟ್ಟಿ, ಗೋಪಾಲ ಸುವರ್ಣ, ಚಂದ್ರಾವತಿ, ಸೀತರಾಮ ಪೂಜಾರಿ, ಮಚ್ಚೇಂದ್ರ ಸಾಲ್ಯಾನ್, ವಿದ್ಯಾಚರಣ್ ಭಂಡಾರಿ, ರಂಗನಾಥ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿg ಜರಾಜೇಶ್ವರಿತಾಯಿಯ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿ ಪುನೀತರಾದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…