ನಮ್ಮೂರು ಅಂದರೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳು. ಇಲ್ಲಿ ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತೆ ಎಂಬ ಸಂಗ್ರಹಿತ ಮಾಹಿತಿಯನ್ನು ಬಂಟ್ವಾಳನ್ಯೂಸ್ ನಿಮಗಾಗಿ ನೀಡುತ್ತಿದೆ.
ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ವಕ್ವಾಡಿ
ಶ್ರೀ ಎಡನೀರು ಮೇಳ: ಅಭಿಮನ್ಯು-ಕರ್ಣಾರ್ಜುನ-ಓಂ ನಮ ಶಿವಾಯ ಸ್ಥಳ: ಅದ್ಯಪಾಡಿ ಬೀಬಿಲಚ್ಚಿಲ್ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ (ರಾತ್ರಿ 9.30ರಿಂದ)
ಶ್ರೀ ಸಾಲಿಗ್ರಾಮ ಮೇಳ: ರಕ್ಷಾಬಂಧನ (ಪ್ರಸಂಗ) ಸ್ಥಳ: ಆನಂದಪುರ.
ಶ್ರೀ ಕ್ಷೇತ್ರ ಮಾರಣಕಟ್ಟೆ ಎ ಮೇಳ – ಹೆಮ್ಮಾಡಿ ಕಟ್ ಬೇಳ್ತುರು, , ಬಿ ಮೇಳ – ಶಾಲೆಬಾಗಿಲು, ಉಪ್ಪುಂದ
ಶ್ರೀ ಅಮೃತೇಶ್ವರಿ ಮೇಳ : ಸ್ಥಳ: ಕುಮ್ರಗೋಡು, ಮುಳ್ಳುಜೆಡ್ಡು.
ಶ್ರೀ ಪೆರ್ಡೂರು ಮೇಳ: ವಿಧಿವಂಚಿತೆ ಸ್ಥಳ: ಉಪ್ಪುಂದ ರಥಬೀದಿ
ಶ್ರೀ ಕಮಲಶಿಲೆ ಮೇಳ – ಮಹಮ್ಮಾಯ ಸಭಾಭವನ, ಸಿದ್ಧಾಪುರ (ಎ ಮೇಳ)
ಶ್ರೀ ಕಮಲಶಿಲೆ ಮೇಳ – ಅಣಲಾಡಿ ಮಠ, ಐರೋಡಿ (ಬಿ ಮೇಳ)
ಶ್ರೀ ಸೌಕೂರು ಮೇಳ: ದೇವಿ ಮಹಾತ್ಮೆ (ಪ್ರಸಂಗ) ಸ್ಥಳ: ಮಾವಿನಕಟ್ಟೆ ಅಬ್ಬಿಗುಡ್ಡೆ
ಶ್ರೀ ಹಾಲಾಡಿ ಮೇಳ: ಹೊರ್ನಿ ಚಿತ್ತೇರಿ ಶಾಂತಿಕಾ ದುರ್ಗಾಪರಮೇಶ್ವರಿ ದೇವಳ ಬಳಿ
ಶ್ರೀ ಮಡಾಮಕ್ಕಿ ಮೇಳ: ದೊಂಬೆ ಪಡುವರಿ ಜೆಟ್ಟಿಗೇಶ್ವರ
ಶ್ರೀ ಹಿರಿಯಡ್ಕ ಮೇಳ: ಕಂಕಣ ಭಾಗ್ಯ (ಪ್ರಸಂಗ), ಸ್ಥಳ: ಗುಡ್ಡೆಕೊಪ್ಪ
ಶ್ರೀ ಸಿಗಂದೂರು ಮೇಳ: ಜಾನುವಾರುಕಟ್ಟೆ
ಶ್ರೀ ನೀಲಾವರ ಮೇಳ: ಕಂಡ್ಲೂರು
ಶ್ರೀ ಗೋಳಿಗರಡಿ ಮೇಳ: ಬಸ್ರೂರು ಮೂಡುಕೇರಿ
ಶ್ರೀ ಚೌಡಮ್ಮದೇವಿ ಮೇಳ: ತ್ರಾಸಿ ಬೀಚ್
ಶ್ರೀ ಸೋಮವಾರಸಂತೆ ಮೇಳ: ಉಳ್ಳೂರು
ಶ್ರೀ ಶನೀಶ್ವರ ಮೇಳ: ಬೈಕಾಡಿ
ಶ್ರೀ ಬಪ್ಪನಾಡು ಮೇಳ: ಪ್ರಸಂಗ: ಬಪ್ಪನಾಡು ಕ್ಷೇತ್ರ ಮಹಾತ್ಮೆ ಸ್ಥಳ: ಪೆರ್ನೆ ಸಾಕೇತಪುರ
ಶ್ರೀ ಸಸಿಹಿತ್ಲು ಮೇಳ: ಪ್ರಸಂಗ: ನಾಗ ನಿರೆಲ್ ಸ್ಥಳ: ಬಂಟ್ವಾಳ ಉದನೆಗುಡ್ಡೆ.
ಶ್ರೀ ಸುಂಕದಕಟ್ಟೆ ಮೇಳ: ಮಂಚದ ಮೈಷಂದಾಯೆ ಸ್ಥಳ: ಮಾಳ ಮಂಜತ್ತಾರು.