ಬಂಟ್ವಾಳ

ಎಪಿಎಂಸಿ ಚುನಾವಣೆ: ಮತಗಳ ಲೆಕ್ಕಾಚಾರ

ಬಂಟ್ವಾಳ ಎಪಿಎಂಸಿ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು ಹಾಗೂ ಅಭ್ಯರ್ಥಿಗಳು ಗಳಿಸಿದ ಮತಗಳು, ಗೆಲುವಿನ ಅಂತರದ ಲೆಕ್ಕಾಚಾರವನ್ನು ಬಂಟ್ವಾಳನ್ಯೂಸ್ ನಿಮ್ಮ ಮುಂದಿಟ್ಟಿದೆ.

bantwalnews.com report

  1. ಸಂಗಬೆಟ್ಟು: ಮಾನ್ಯವಾದ ಮತ: 2213, ತಿರಸ್ಕೃತ: 25, ಪದ್ಮರಾಜ ಬಲ್ಲಾಳ ಮಾವಂತೂರು 1320 ವಸಂತ ಕುಮಾರ ಅಣ್ಣಳಿಕೆ 893 ಗೆಲುವಿನ ಅಂತರ: 427 ವಿಜಯಿ ಅಭ್ಯರ್ಥಿ: ಪದ್ಮರಾಜ ಬಲ್ಲಾಳ್. (ಕಾಂಗ್ರೆಸ್ ಬೆಂಬಲಿತ)

2. ಚನ್ನೈತೋಡಿ: ಮಾನ್ಯವಾದ ಮತ: 1807, ತಿರಸ್ಕೃತ: 51, ಭಾರತಿ ಎಸ್. ರೈ ಪಡಂತರಕೋಡಿ 933, ಮಲ್ಲಿಕಾ ಅಜಿತ್ ಶೆಟ್ಟಿ 874. ಗೆಲುವಿನ ಅಂತರ: 59 ವಿಜಯಿ ಅಭ್ಯರ್ಥಿ: ಭಾರತಿ ಎಸ್. ರೈ (ಕಾಂಗ್ರೆಸ್ ಬೆಂಬಲಿತ)

3. ಅಮ್ಟಾಡಿ: ಮಾನ್ಯವಾದ ಮತ: 1854 ತಿರಸ್ಕೃತ:15 ದಿವಾಕರ ಪಂಬದಬೆಟ್ಟು 1050 ರಮೇಶ ಪೂಜಾರಿ ಬಟ್ಟಾಜೆ 804 ಗೆಲುವಿನ ಅಂತರ: 246 ವಿಜಯಿ ಅಭ್ಯರ್ಥಿ: ದಿವಾಕರ ಪಂಬದಬೆಟ್ಟು. (ಕಾಂಗ್ರೆಸ್ ಬೆಂಬಲಿತ)

4. ಕಾವಳಮೂಡೂರು ಮಾನ್ಯವಾದ ಮತ: 2665 ತಿರಸ್ಕೃತ: 28 ವಿಶ್ವನಾಥ ಸಾಲಿಯಾನ್ ಬಿತ್ತ 1249 ಹರಿಶ್ಚಂದ್ರ ಪೂಜಾರಿ ಕಜೆಕಾರು 1416. ಗೆಲುವಿನ ಅಂತರ: 167 ವಿಜಯಿ ಅಭ್ಯರ್ಥಿ: ಹರಿಶ್ಚಂದ್ರ ಪೂಜಾರಿ. (ಬಿಜೆಪಿ ಬೆಂಬಲಿತ)

5. ಕೊಳ್ನಾಡು ಮಾನ್ಯವಾದ ಮತ: 2013 ತಿರಸ್ಕೃತ: 10 ಬಿ.ಚಂದ್ರಶೇಖರ ರೈ 1127, ಯೋಗೀಶ ಆಳ್ವ ಪುದ್ದೋಟು 886. ಗೆಲುವಿನ ಅಂತರ: 241 ವಿಜಯಿ ಅಭ್ಯರ್ಥಿ: ಬಿ.ಚಂದ್ರಶೇಖರ ರೈ. (ಕಾಂಗ್ರೆಸ್ ಬೆಂಬಲಿತ)

6. ಅಳಕೆ ಮಾನ್ಯವಾದ ಮತ: 1913 ತಿರಸ್ಕೃತ: 13 ಗೀತಾಲತಾ ಟಿ.ಶೆಟ್ಟಿ 1019, ಕೆ.ಭವಾನಿ ರೈ 894. ಗೆಲುವಿನ ಅಂತರ: 125 ವಿಜಯಿ ಅಭ್ಯರ್ಥಿ: ಗೀತಾಲತಾ ಟಿ. (ಬಿಜೆಪಿ ಬೆಂಬಲಿತರು)

7. ಕೆದಿಲ ಮಾನ್ಯವಾದ ಮತ: 1427 ತಿರಸ್ಕೃತ: 17 ಜಗದೀಶ ಡಿ 915 ಸುಂದರ ನಾಯ್ಕ 512. ಗೆಲುವಿನ ಅಂತರ:403 ವಿಜಯಿ ಅಭ್ಯರ್ಥಿ: ಜಗದೀಶ. (ಬಿಜೆಪಿ ಬೆಂಬಲಿತರು)

8. ಮಾಣಿ ಮಾನ್ಯವಾದ ಮತ: 2609 ತಿರಸ್ಕೃತ: 18 ಬಿ.ನೇಮಿರಾಜ ರೈ 1327 ಬಾಲಕೃಷ್ಣ ಆಳ್ವ 1282 ಗೆಲುವಿನ ಅಂತರ: 45 ವಿಜಯಿ ಅಭ್ಯರ್ಥಿ: ಬಿ.ನೇಮಿರಾಜ ರೈ.(ಬಿಜೆಪಿ ಬೆಂಬಲಿತರು)

9. ಕಡೇಶ್ವಾಲ್ಯ ಮಾನ್ಯವಾದ ಮತ:2029 ತಿರಸ್ಕೃತ: 20  ಚಂದ್ರಶೇಖರ ಪೂಜಾರಿ 1034 ಆರ್. ಚೆನ್ನಪ್ಪ ಕೋಟ್ಯಾನ್ 995. ಗೆಲುವಿನ ಅಂತರ: 39 ಗೆದ್ದವರು: ಚಂದ್ರಶೇಖರ. (ಕಾಂಗ್ರೆಸ್ ಬೆಂಬಲಿತರು)

10. ಪಾಣೆಮಂಗಳೂರು ಮಾನ್ಯವಾದ ಮತ: 2000 ತಿರಸ್ಕೃತ: 20 ಅರವಿಂದ ಭಟ್ 898, ಕೆ. ಪದ್ಮನಾಭ ರೈ 1102 ಗೆಲುವಿನ ಅಂತರ: 204 ಗೆದ್ದವರು: ಪದ್ಮನಾಭ ರೈ.(ಕಾಂಗ್ರೆಸ್ ಬೆಂಬಲಿತರು)

11. ತುಂಬೆ ಮಾನ್ಯವಾದ ಮತ: 1564, ತಿರಸ್ಕೃತ: 11 ಚಂದ್ರಹಾಸ 33, ಪದ್ಮನಾಭ ನರಿಂಗಾನ 741, ವಿಠಲ ಸಾಲ್ಯಾನ್ 790.

ಗೆಲುವಿನ ಅಂತರ: 49 ಗೆದ್ದವರು: ವಿಠಲ ಸಾಲ್ಯಾನ್.(ಬಿಜೆಪಿ ಬೆಂಬಲಿತರು)

12. ವರ್ತಕರ ಕ್ಷೇತ್ರ ಮಾನ್ಯವಾದ ಮತ: 156 ತಿರಸ್ಕೃತ: 0 ಬಾಲಕೃಷ್ಣ ಆಳ್ವ 88, ಎಸ್.ಎಂ.ಹುಸೈನ್ 68 ಗೆಲುವಿನ ಅಂತರ: 20 ಗೆದ್ದವರು: ಬಾಲಕೃಷ್ಣ ಆಳ್ವ.(ಬಿಜೆಪಿ ಬೆಂಬಲಿತರು)

ಹೆಚ್ಚು ಅಂತರದ ಗೆಲುವು: ಸಂಗಬೆಟ್ಟು ಕ್ಷೇತ್ರದಲ್ಲಿ ಪದ್ಮರಾಜ ಬಲ್ಲಾಳ್: ಅಂತರ – 427

ಕಡಿಮೆ ಅಂತರದ ಗೆಲುವು: ವರ್ತಕರ ಕ್ಷೇತ್ರದಲ್ಲಿ ಬಾಲಕೃಷ್ಣ ಆಳ್ವ ಅಂತರ – 20

ಬಿಜೆಪಿ ಬೆಂಬಲಿತರು: 10905 ಮತಗಳು

ಕಾಂಗ್ರೆಸ್ ಬೆಂಬಲಿತರು: 11312 ಮತಗಳು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ