ಬಂಟ್ವಾಳ

ಸಂಸದ ನಳಿನ್ ಇಂದಿನ ಪ್ರವಾಸ

ಬಂಟ್ವಾಳ: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಶನಿವಾರದ ಪ್ರವಾಸ ವಿವರ ಹೀಗಿದೆ.

ಬೆಳಗ್ಗೆ 10.00ಕ್ಕೆ ಪಂಜದಲ್ಲಿ ಅಂತರಾಷ್ಟ್ರೀಯ ಹಿರಿಯರ ಕ್ರೀಡಾಕೂಟ. 11.30ಕ್ಕೆ ಸರಪಾಡಿ ಶಾಲಾ ದಶಮಾನೋತ್ಸವ. 3 ಗಂಟೆಗೆ ಮಂಗಳೂರಲ್ಲಿ ಸಭೆ. 4.30 ಕ್ಕೆ ಕಿನ್ನಿಗೋಳಿ-ಯುಗಪುರುಷದಲ್ಲಿ ಕಾರ್ಯಕ್ರಮ. ಸಂಜೆ 6 ಗಂಟೆಗೆ ಬಂಟ್ವಾಳ ಕೊಯಿಲ ಸರಕಾರಿ ಪ್ರೌಢಶಾಲೆಯಲ್ಲಿ ರಜತ ಮಹೋತ್ಸವ.

ಸಂಜೆ 6.30 ಮಂಗಳೂರು ಹೋಟೆಲ್ ಗೇಟ್ ವೇ ಯಲ್ಲಿ ಸ್ಪಂದನ ಬ್ಯುಸಿನೆಸ್ ಎವಾರ್ಡ್. ರಾತ್ರಿ 7ಕ್ಕೆ ಮಂಗಳೂರು ಪುರಭವನದಲ್ಲಿ ಭರತನಾಟ್ಯ ಕಾರ್ಯಕ್ರಮ. ರಾತ್ರಿ 8ಗಂಟೆಗೆ ಕೃಷ್ಣಾಪುರ – ಸುರತ್ಕಲ್ನ ನವರಂಗ್  ಫ್ರೆಂಡ್ಸ್ ಸರ್ಕಲ್ ವಾರ್ಷಿಕೋತ್ಸವ

ಜಾಹೀರಾತು

9.00 ರಾತ್ರಿ ಮಣ್ಣಗುಡ್ಡ ಗುರ್ಜಿ ಉತ್ಸವ, ರಾತ್ರಿ 10ಕ್ಕೆ

  1. ಸರಪಾಡಿಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುವಿಕೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ