ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರವಾಸ ಕಾರ್ಯಕ್ರಮ: ಅಪರಾಹ್ನ: 2 ಗಂಟೆಗೆ – ಮಂಗಳೂರು ನೆಹರು ಮೈದಾನದಲ್ಲಿ ಜವಾಹರಲಾಲ್ ನೆಹರು ಪ್ರತಿಮೆ ಅನಾವರಣ ಕಾರ್ಯಕ್ರಮ. ಬಳಿಕ ನಡೆಯುವ ಮಾಜಿ ಪ್ರಧಾನಿ ನಡೆಯುವ ಇಂದಿರಾ ಗಾಂಧಿ ಜನ್ಮ ಶತಮನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.