ಮಕ್ಕಳ ಮಾತು


ನಿಮ್ಗೆ ಅಮ್ಮನತ್ರ ಹೇಳ್ತೇನೆ..

ಮೌನೇಶ ವಿಶ್ವಕರ್ಮ ಅಂಕಣ: ಮಕ್ಕಳ ಮಾತು ಮನೆಯಲ್ಲಿ ನಡೆಯುವ ಪಾರ್ಟಿಗಳಿರಲಿ, ಹೋಟೆಲ್‌ಗಳಲ್ಲಿ ನಡೆಯುವಂತಾದ್ದೇ ಇರಲಿ, ಅಲ್ಲಿ ನಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದಾದರೆ ಅವರಿಗೆ ಪ್ರಿಯವಾದ ವಾತಾವರಣವಿರಬೇಕು, ಅಂದ ಮಾತ್ರಕ್ಕೆ ಹಿರಿಯರ ಆಸಕ್ತಿಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರುವುದೂ…ಸುನಿಲ್ ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ…

ಮೌನೇಶ ವಿಶ್ವಕರ್ಮ ತರಗತಿಯೊಳಗೆ ಶಿಕ್ಷಕರಿಗೆ ಗೊತ್ತಿಲ್ಲದ ಅದೆಷ್ಟೋ ಸತ್ಯ ಸಂಗತಿಗಳು ಮಕ್ಕಳಿಗೆ ಗೊತ್ತಿರುತ್ತದೆ. ಶಿಕ್ಷಕರು ಮಕ್ಕಳ ನಡುವೆ ಮಕ್ಕಳಾದಾಗ ಮಾತ್ರ ಮಕ್ಕಳು ಮನಬಿಚ್ಚಿ ಮಾತನಾಡುತ್ತಾರೆ. ಶಿಕ್ಷಕರು-ಮಕ್ಕಳು ಜೊತೆಯಾಗಿ ಸತ್ಯದ ಹುಡುಕಾಟ ನಡೆಸುವ ಪ್ರಕ್ರಿಯೆಯಲ್ಲಿ ಮಕ್ಕಳು ಬದುಕು ಕಟ್ಟಿಕೊಳ್ಳುವ…


ಅಜ್ಜ-ಅಜ್ಜಿ ತೀರಿಕೊಂಡಿದ್ದರು..!

 ಮಕ್ಕಳು ಅಜ್ಜ ಅಜ್ಜಿಯರ ಬಗ್ಗೆ  ಇರಿಸಿಕೊಳ್ಳುವಂತಹಾ ಒಂದು ರೀತಿಯ ಆತ್ಮೀಯ ಸಂಬಂಧ ಬಹಳಷ್ಟು ಬಾರಿ ಯಾರಿಗೂ ಅರ್ಥವಾಗುವುದಿಲ್ಲ, ಕಾಲ ಬದಲಾಗುತ್ತಿದ್ದಂತೆಯೇ ಅವಿಭಕ್ತ ಕುಟುಂಬಗಳೆಲ್ಲಾ ವಿಭಕ್ತ ಕುಟುಂಬಗಳಾಗಿ  ಒಡೆದು ಹೋಗುತ್ತಿದ್ದು, ಮಕ್ಕಳು ಅಜ್ಜ ಅಜ್ಜಿಯರನ್ನು ಕಳೆದುಕೊಳ್ಳುತ್ತಿದ್ದಾರೆ, ಆತ್ಮೀಯ ಸಂಬಂಧಗಳಿಂದ…


ನಿಮ್ಗೆ ಅಮ್ಮನತ್ರ ಹೇಳ್ತೇನೆ

ಮನೆಯಲ್ಲಿ ನಡೆಯುವ ಪಾರ್ಟಿಗಳಿರಲಿ, ಹೋಟೆಲ್‌ಗಳಲ್ಲಿ ನಡೆಯುವಂತಾದ್ದೇ ಇರಲಿ, ಅಲ್ಲಿ ನಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದಾದರೆ ಅವರಿಗೆ ಪ್ರಿಯವಾದ ವಾತಾವರಣವಿರಬೇಕು, ಅಂದ ಮಾತ್ರಕ್ಕೆ ಹಿರಿಯರ ಆಸಕ್ತಿಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರುವುದೂ ಅಲ್ಲ, ಯಾವುದನ್ನು ಮಕ್ಕಳಿಗೆ ಒದಗಿಸಿಕೊಟ್ಟರೆ ಒಳ್ಳೆಯದು…


ಅಮ್ಮ ಸಟ್ಟುಗ ಬಿಸಿಮಾಡಿ ಇಟ್ಟದ್ದು..

 ಬೋರ್ಡ್ ನಲ್ಲಿ ಉತ್ತರ ಬರೆಯಲೆಂದು ಶಿಕ್ಷಕಿ ಚಾಕ್ ಕೊಟ್ಟಾಗ, ಸಪ್ಪೆ ಮೋರೆ ಹಾಕಿಕೊಂಡೇ ಅದನ್ನು ತೆಗೆದುಕೊಂಡ ಹುಡುಗ ಬೋರ್ಡ್ ಮೇಲೆ ಬರೆಯುತ್ತಲೇ ಕಣ್ಣಂಚಿನಿಂದ ನೀರು ಹರಿಯತೊಡಗಿತು. ಶಿಕ್ಷಕಿಗೂ ಯಾಕೋ ಮನಸ್ಸು ತಡೆಯಲಿಲ್ಲ. ಹುಡುಗನನ್ನು ಹತ್ತಿರ ಕರೆದು ಕೇಳಿದರು,…


ಮಾಮ… ನನ್ನ ಬ್ರೆಷ್ಷಿಗೆ ಉಪ್ಪು ಹಾಕಿ…!

ಹಸುಗೂಸಿನಿಂದ ಹಿಡಿದು ನಾಲ್ಕುವರ್ಷದವರೆಗಿನ ಮಕ್ಕಳಿಗೆ ಟಿ.ವಿ ಯನ್ನೇ ಸ್ನೇಹಿತ ಎಂದು ನಾವು ನಂಬಿಸುತ್ತೇವೆ. ಹಾಗಾಗಿ ಟಿ.ವಿ. ಜಾಹೀರಾತುಗಳೇ  ಮಕ್ಕಳಿಗೆ ಸಮಾಧಾನ ನೀಡುವ ಲಾಲಿ ಹಾಡುಗಳಾಗುತ್ತಿದೆ. ಇದು ಈ ಜಾಹೀರಾತು ವ್ಯಾಮೋಹಕ್ಕೆ ದೊಡ್ಡ ಕಾರಣ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ….


ಮಕ್ಕಳೆಂದ್ರೆ ಅಷ್ಟೂ ಸಲೀಸ್ ಮಾಡ್ತೀರೇನ್ರೀ..?

ಮಕ್ಕಳ ಹಕ್ಕು, ಪ್ರತಿಭಟನೆ,ದ್ವೇಷ ಏನೂ ಗೊತ್ತಿಲ್ಲದ ಉಮಾಶ್ರೀಯ ಹೂವಿನಂತಾ ಮುಗ್ದಮನಸ್ಸಿನಿಂದ ಆ ಬಗೆಯ ಆಕ್ರೋಶ ಹೊರಬಂದಿತೆಂದರೆ, ಆಕೆ ಮತ್ತು ಆ ಮಕ್ಕಳೆಲ್ಲರೂ ಎಷ್ಟು ಸಂಕಟ ಅನುಭವಿಸಿದ್ದರೋ ಏನೋ.. ಮೌನೇಶ ವಿಶ್ವಕರ್ಮ  www.bantwalnews.com ಅಂಕಣ – ಮಕ್ಕಳ ಮಾತು


ನಾವೂ ಗೆದ್ದಿಲ್ವಾ..? ನಮ್ಗೆಲ್ಲಿ ಸರ್ಟಿಫಿಕೇಟ್..?

ಮೌನೇಶ್ ವಿಶ್ವಕರ್ಮ ಅಧಿಕಾರಿಗಳು ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ ನಿಬ್ಬೆರಗು..!