ಪುದುವ್ಯಕ್ತಿಗೆ ಹಲ್ಲೆಗೆ ಯತ್ನ

ಪುದು ಗ್ರಾಮದ ಕೋಡಿಮಜಲು ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರು ಹಲ್ಲೆಗೆ ಯತ್ನಿಸಿದ ಕುರಿತು ಪ್ರಕರಣ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಕುಂಪನಮಜಲು ನಿವಾಸಿ ಕರೀಂ ಪಾರಾದ ವ್ಯಕ್ತಿ. ಪುದು ಗ್ರಾಪಂನಿಂದ ಕುಂಪನಮಜಲು ಪರಿಸರಕ್ಕೆ ಕುಡಿಯುವ ನಈರು ಬಿಡಲು ನಿಯೋಜಿತರಾಗಿರುವ…