ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್, ಸರಿಯಾಗಿ ಹದಿನೈದು ದಿನಗಳಗೊಮ್ಮೆ ಬಂಟ್ವಾಳಕ್ಕೆ ಯಾಕೆ ಬರುತ್ತಿದ್ದಾರೆ? (more…)
ಕೈಯಲ್ಲಿದ್ದ 500, 1000 ರೂ ನೋಟುಗಳು ಬದಲಾಗಿ 2000 ನೋಟುಗಳು ಬರುತ್ತಿರುವುದು ಈಗ ಹಳೇ ಸುದ್ದಿ. ಎಟಿಎಂಗಳ ಎದುರು ಇನ್ನೂ ಕ್ಯೂ ಇದೆ. ನೋಟಿಗಾಗಿ ಬ್ಯಾಂಕಿನ ಎದುರೂ…
ಬಂಟ್ವಾಳ: ಬಂಟ್ವಾಳ ಪುರಸಭೆಯ ಸದಸ್ಯರು ಆಯ್ಕೆಯಾಗಿ ವರ್ಷ ಮೂರಾಯಿತು! ಅಧ್ಯಕ್ಷರು ಬದಲಾದರು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ. ಪ್ರಥಮ ಆಡಳಿತಾವಧಿಗೆ ಅಧ್ಯಕ್ಷರಾಗಿದ್ದ ವಸಂತಿ…
ಈ ಬಾರಿ ಆಳ್ವಾಸ್ ನುಡಿಸಿರಿಯ ಆವರಣದಲ್ಲಿ ಕಾಣಿಸಿಕೊಂಡ ಕಲ್ಲಡ್ಕದ ಗೊಂಬೆಗಳು ನೋಡುಗರಿಗೆ ಸಂಭ್ರಮ . ಆಳ್ವಾಸ್ ನುಡಿಸಿರಿಯ ಮೆರವಣಿಗೆಯಿಂದ ತೊಡಗಿ, ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ವಿಶೇಷ ಆಕರ್ಷಣೆಯಾಗಿ ಮೆರುಗು…
ಜನ ಒಟ್ಟು ಸೇರಿಸುವುದು ಹೇಗೆ? ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಬೇಕಾದರೆ, ಎಲ್ಲರನ್ನೂ ಕರೆಯಬೇಕು, ಬಾರದವರಿಗೆ ಬನ್ನಿ, ನಿಮಗೆ ಇಂತಿಷ್ಟು ಎಂದು ಕೊಡುತ್ತೇವೆ ಎಂದು ಪುಸಲಾಯಿಸಬೇಕು. ಎಲ್ಲವೂ ಸರಿಯಾದ…
ಬಂಟ್ವಾಳ/ವಿಟ್ಲ: ನೋಟು ನಿಷೇಧ ಸೂಚನೆ ಹೊರಡಿಸಿ ವಾರ ಸಮೀಪಿಸುತ್ತಿದ್ದಂತೆ ಪರ, ವಿರೋಧ ಹೇಳಿಕೆಗಳು ಬರಲಾರಂಭಿಸಿವೆ. ಕೆಲವೆಡೆ ಐನೂರು ರೂಪಾಯಿಯನ್ನು ಮಾರುತ್ತಿದ್ದಾರೆ ಎಂದು ಮಾಧ್ಯಮಗಳೇ ವರದಿ ಮಾಡಿದರೆ, ಇನ್ನೊಂದೆಡೆ…
ಒಕ್ಕೆತ್ತೂರು ನದಿಗೆ ಸೇರುವ ತೊರೆಗಳಗಳಲ್ಲಿ ನೀರಿನ ಹರಿವು ಉತ್ತಮವಾಗಿದ್ದು, ಸದ್ಯ ಹರಿದು ಸಮುದ್ರ ಸೇರುತ್ತಿದೆ. ಇದಕ್ಕೆ ಮರಳಿನ ಅಣೆಕಟ್ಟು ನಿರ್ಮಿಸಿ ನೀರು ತಡೆಹಿಡಿಯುವುದರಿಂದ ಸಾಕಷ್ಟು ನೀರು ಲಭ್ಯವಾಗಲಿದೆ. ವಿದ್ಯಾರ್ಥಿಗಳ…
ಬಗೆಹರಿಯದ ಮತದಾರರ ಪಟ್ಟಿ ಲೋಪದೋಷ ಕಾಂಗ್ರೆಸ್ – ಬಿಜೆಪಿ ಮಧ್ಯೆ ಪ್ರತಿಷ್ಠೆಯ ಕದನ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಂತಿಮ ಕಸರತ್ತು ಮತದಾರನ ಹೆಸರು: ಜಯರಾಮ ಶೆಟ್ಟಿ. ತಂದೆ ಹೆಸರು…
ವಿಟ್ಲ: ಅಪಾಯ...ನೀವೀಗ ಕಲ್ಲಡ್ಕ - ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ! ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ಈ ಮಾರ್ಗ ನೋಡಲು ಅಂದವಾಗಿದ್ದರೂ ಅಷ್ಟೇ ಅಪಾಯಕಾರಿ. ರಸ್ತೆ ಬದಿಯಲ್ಲಿ ಡಾಂಬರಿನಿಂದ ಕೆಳಗಿಳಿಸಿದರೆ ಅಪಾಯ,…
ಫರಂಗಿಪೇಟೆ: ಫರಂಗಿಪೇಟೆ ಮೀನು ಮಾರುಕಟ್ಟೆಗೆ ಕೆಲವು ದಿನಗಳಿಂದ ತೆರವಿನ ಭೀತಿ. ಮಾರುಕಟ್ಟೆ ಅದೇ ಜಾಗದಲ್ಲಿ ಉಳಿಯುವಂತಾಗಲು ವ್ಯಾಪಾರಿಗಳು ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದರೆ, ರೈಲ್ವೆ ಇಲಾಖೆ ತೆರವಿನ ಮುನ್ಸೂಚನೆ…