ವಿಟ್ಲ

ನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭ

 ಒಳ್ಳೆಯ ಹಾಗೂ ಅಗತ್ಯ ಕೆಲಸಕ್ಕೆ ಹೋರಾಟ ನಡೆಸುವ ಪ್ರವೃತ್ತಿ ನಾರಾಯಣ ಭಟ್ ಅವರಲ್ಲಿತ್ತು. ಶಾಖೆಯನ್ನು ಲಾಭಾಂಶಕ್ಕೆ ತರುವಲ್ಲಿ ನಿರಂತರವಾಗಿ ಅವರು ಶ್ರಮಿಸಿದ್ದರು ಎಂದು ವಿಟ್ಲ ಗ್ರಾಮೀಣ ಸಹಕಾರಿ…

10 years ago

ಗಡಿ ಭಾಗದಲ್ಲಿ ಬೇಕು ಸರಕಾರಿ ಬಸ್ ಸೇವೆ

ಗಡಿ ಭಾಗದಲ್ಲಿ ಸರಕಾರಿ ಬಸ್ ಸೇವೆ ಬೇಕು, ಗ್ರಾಪಂಗೆ ಕನಿಷ್ಠ 1 ಸಾವಿರವಾದರೂ ಆರ್ ಟಿಸಿ ಪೇಪರ್ ಒದಗಿಸಬೇಕು. ಹೀಗೆ ಹಲವು ಆಗ್ರಹಗಳು ವಿಟ್ಲ ಸಮೀಪ ಅಳಿಕೆಯಲ್ಲಿ…

10 years ago

ಸಂಗಮ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

ಸಂಗಮ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಮತ್ತು ಸೃಜನಶೀಲ ಕಾರ್ಯಕ್ರಮ ಸಮಾರೋಪ ಸಮಾರಂಭ ಇತ್ತೀಚೆಗೆ ವಿಟ್ಲ ಮರಾಠಿ ಭವನದಲ್ಲಿ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ…

10 years ago

ಭಾನುವಾರ ವಾಲಿಬಾಲ್ ಪಂದ್ಯಾಕೂಟ

ಶ್ರೀ ಶಾರಧಾ೦ಭ ಭಜನಾ ಮ೦ದಿರದ ವಾರ್ಷಿಕೋತ್ಸವದ ಅ೦ಗವಾಗಿ ಅಳಕೆಮಜಲು ಭಜನಾ ಮಂದಿರ ಮೈದಾನದಲ್ಲಿ ಕಿಸಾನ್ ಆರ್ಟ್ಸ್ ಆ೦ಡ್ ಸ್ಪೋಟ್ಸ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಕಿಸಾನ್ ಟ್ರೋಫಿ 2017 ಪುರುಷರ ಮುಕ್ತ…

10 years ago

ಅಜ್ಜಿನಡ್ಕದಲ್ಲಿ ಮಾರ್ಚ್ 12ರಂದು ಗ್ರೀನ್ ಟ್ರೋಫಿ ಕ್ರಿಕೆಟ್

ಅಜ್ಜಿಡ್ಕ ಶಾಲಾ ಮೈದಾನದಲ್ಲಿ ಗ್ರೀನ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಮತ್ತು ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮ ಮಾರ್ಚ್ 12ರಂದು ನಡೆಯಲಿದೆ. ಬೆಳಗ್ಗೆ 10.30ಕ್ಕೆ ಉದ್ಘಾಟನಾ…

10 years ago

ಬಾಳೆಕೋಡಿ ಸ್ವಾಮೀಜಿ ಭೇಟಿ ಮಾಡಿದ ವಿ.ಮನೋಹರ್

ಕನ್ನಡ ಚಿತ್ರರಂಗದ ಮೇರು ಕಲಾವಿದ ವಿ.ಮನೋಹರ್ ಕನ್ಯಾನ ಬಾಳೆಕೋಡಿ ಕ್ಷೇತ್ರಕ್ಕೆ ಭೇಟಿ ನೀಡಿ, ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಮುಂದಿನ ಚಿತ್ರದ ಕುರಿತು…

10 years ago

ಇರಂದೂರಿನಲ್ಲಿ ಪೂಜೆ, ಧಾರ್ಮಿಕ ಸಭೆ

ಇರಂದೂರು ಶ್ರೀ ನರಸಿಂಹ ದೇವರ ಕ್ಷೇತ್ರದಲ್ಲಿ ಮೂರನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ಶ್ರೀ ದುರ್ಗಾ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು. ಶ್ರೀಧಾಮ ಮಾಣಿಲ…

10 years ago

ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಬ್ರದರ್ಸ್ ಕಂದೇಲು ಪ್ರಥಮ, ಆಳ್ವಾಸ್ ದ್ವಿತೀಯ

ಜಯಕರ್ನಾಟಕ ಉಕ್ಕುಡ ಘಟಕ ಹಾಗೂ ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಹೊನಲು ಬೆಳಕಿನ ಪ್ರೋ ಮಾದರಿಯ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ…

10 years ago

ಆರ್ ಟಿಒ ಅಧಿಕಾರಿಗಳ ಕಾರ್ಯಾಚರಣೆ: ಬಸ್, ಟೆಂಪೋ, ಸಿಸಿ ಬಸ್ ಗೆ ದಂಡ

ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ವಿಟ್ಲಕ್ಕೆ ಆಗಮಿಸಿದ ಮಂಗಳೂರು ಸಾರಿಗೆ ಇಲಾಖೆಯ ಉಪ ಸಾರಿಗೆ ಆಯುಕ್ತ ಆರ್. ಎಂ. ವರ್ಣೆಕರ್ ಅವರನ್ನೊಳಗೊಂಡ ತಂಡ ಅವಧಿ ಮೀರಿದ ಬಸ್ ವಶಕ್ಕೆ…

10 years ago

ಬಾಲಕಿಗೆ ಕಿರುಕುಳ: ಆರೋಪಿ ವಶಕ್ಕೆ

ಅಳಿಕೆಯ ದಿನಸಿ ಅಂಗಡಿ ಮಾಲಕನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣವೀಗ ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದು, ಹಮೀದ್ (50) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರು…

10 years ago