ಕಲ್ಲಡ್ಕ

ಮೇಲ್ಕಾರಿನಲ್ಲಿ ರಸ್ತೆ ಅಗಲ, ಡಾಂಬರೀಕರಣಮೇಲ್ಕಾರಿನಲ್ಲಿ ರಸ್ತೆ ಅಗಲ, ಡಾಂಬರೀಕರಣ

ಮೇಲ್ಕಾರಿನಲ್ಲಿ ರಸ್ತೆ ಅಗಲ, ಡಾಂಬರೀಕರಣ

ಮೇಲ್ಕಾರು: ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಒಳಪಡುವ ಮೇಲ್ಕಾರಿನ ಮೆಲ್ಕಾರ್ ಸರ್ಕಲ್ ನಿಂದ ಅರ್ ಅರ್ ಮಿಲ್ ಕಡೆಗೆ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಅಗಲಗೊಂಡ ಮಾರ್ಗದ…

8 years ago
ಅಖಿಲ ಭಾರತ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕಅಖಿಲ ಭಾರತ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ

ಅಖಿಲ ಭಾರತ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ

ಮಧ್ಯಪ್ರದೇಶದ ಮಂದ್ಸೂರ್‌ನಲ್ಲಿ  ನಡೆದ ವಿದ್ಯಾಭಾರತಿ ಅಖಿಲ ಭಾರತ  ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಶ್ರೀರಾಮ ಪ.ಪೂ. ವಿದ್ಯಾಲಯದ ಪ್ರಥಮ ವಾಣಿಜ್ಯ ವಿಭಾಗದ ಹೇಮಂತ್  ಒಂದು ಚಿನ್ನದ ಪದಕ ಮತ್ತು…

8 years ago
ಅಹಂಕಾರ ಶೂನ್ಯವಾದಾಗ ಆತ್ಮ ಜ್ಞಾನಅಹಂಕಾರ ಶೂನ್ಯವಾದಾಗ ಆತ್ಮ ಜ್ಞಾನ

ಅಹಂಕಾರ ಶೂನ್ಯವಾದಾಗ ಆತ್ಮ ಜ್ಞಾನ

ಬಂಟ್ವಾಳ: ಧರ್ಮ ಪ್ರಜ್ಞೆಯ ನಡವಳಿಕೆಯಿಂದ ಎಲ್ಲರಿಗೂ ಕ್ಷೇಮ. ನಾನು ನನ್ನದು ನನ್ನಿಂದಾದು ಎಂಬ ಅಹಂಕಾರ ಶೂನ್ಯವಾದಾಗ ಆತ್ಮ ಜ್ಞಾನ ಸಿಗುತ್ತದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರು…

8 years ago
ಪರಿಸರ ಸ್ವಚ್ಛತೆಯ ಅಮೃತಪಥ ಕಾರ್ಯಕ್ರಮಪರಿಸರ ಸ್ವಚ್ಛತೆಯ ಅಮೃತಪಥ ಕಾರ್ಯಕ್ರಮ

ಪರಿಸರ ಸ್ವಚ್ಛತೆಯ ಅಮೃತಪಥ ಕಾರ್ಯಕ್ರಮ

ಕಲ್ಲಡ್ಕ: ಅಮೃತಪಥ ಯೋಜನೆಯ ಅಂಗವಾಗಿ ಕಲ್ಲಡ್ಕ ಹವ್ಯಕ ವಲಯದ ಸೇವಾ ವಿಭಾಗದ ನೇತೃತ್ವದಲ್ಲಿ ಕಾರ್ಯಕ್ರಮ ಕಲ್ಲಡ್ಕ ಪರಿಸರದಲ್ಲಿ ನಡೆಯಿತು. ಶ್ರೀಉಮಾಶಿವ‌ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ವಲಯದ ಅಧ್ಯಕ್ಷ ರಾದ…

8 years ago
ಹಕ್ಕುಪತ್ರ ನೀಡುವ ಕಾಯ್ದೆಗೆ ತಿದ್ದುಪಡಿ: ಸಚಿವರಿಗೆ ಅಭಿನಂದನೆಹಕ್ಕುಪತ್ರ ನೀಡುವ ಕಾಯ್ದೆಗೆ ತಿದ್ದುಪಡಿ: ಸಚಿವರಿಗೆ ಅಭಿನಂದನೆ

ಹಕ್ಕುಪತ್ರ ನೀಡುವ ಕಾಯ್ದೆಗೆ ತಿದ್ದುಪಡಿ: ಸಚಿವರಿಗೆ ಅಭಿನಂದನೆ

ಕೊಳ್ನಾಡು: 94 ಸಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ಜಮೀನಿನ ಪಕ್ಕದ ಸುರಕ್ಷತಾ ವಲಯದ (ಬಫ್ಫರ್) 100 ಮೀಟರ್ ವ್ಯಾಪಿಯೊಳಗಡೆ ಮನೆಕಟ್ಟಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಲು ಅರಣ್ಯ ಕಾಯ್ದೆಯಿಂದ…

8 years ago
ವೈರಿಗಳ ಎದುರಿಸುವ ತಾಕತ್ತು ಬರಲಿವೈರಿಗಳ ಎದುರಿಸುವ ತಾಕತ್ತು ಬರಲಿ

ವೈರಿಗಳ ಎದುರಿಸುವ ತಾಕತ್ತು ಬರಲಿ

ಬಂಟ್ವಾಳ: ಹಿಂದೂ ಸಮಾಜ ರಕ್ಷಿಸುವ ನಿಟ್ಟಿನಲ್ಲಿ ವೈರಿಗಳನ್ನು ಎದುರಿನಿಂದಲೇ ಎದುರಿಸುವ ತಾಕತ್ತು ಹಿಂದೂ ಸಮಾಜದ ಯುವಕರಿಗೆ ಬರಬೇಕು, ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಪುಣ್ಯದ ಕೆಲಸಕ್ಕೆ ಮಾನಸಿಕವಾಗಿ…

8 years ago
ದಾಸಕೋಡಿಯಲ್ಲಿ ಅಪಘಾತ: ದಂಪತಿ ಪಾರುದಾಸಕೋಡಿಯಲ್ಲಿ ಅಪಘಾತ: ದಂಪತಿ ಪಾರು

ದಾಸಕೋಡಿಯಲ್ಲಿ ಅಪಘಾತ: ದಂಪತಿ ಪಾರು

ಬಂಟ್ವಾಳ: ಸ್ವಿಫ್ಟ್ ಕಾರು ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಕಾರಿನಲ್ಲಿದ್ದ ಕಬ್ಬಿಣದ ಸರಳು ಕಾರಿನೊಳಗೆ ಹೊಕ್ಕ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಸಮೀಪ ಸೂರಿಕುಮೇರಿನ ದಾಸಕೋಡಿ…

8 years ago