ಕಲ್ಲಡ್ಕ

ತುಂಬೆ ಡ್ಯಾಂ ಸಂತ್ರಸ್ತರಿಗೆ ನ್ಯಾಯೋಚಿತ ಪರಿಹಾರ ನೀಡಲು ಒತ್ತಾಯ

ತುಂಬೆ ಡ್ಯಾಂ ಸಂತ್ರಸ್ತ ರೈತರಿಗೆ ನ್ಯಾಯೋಚಿತ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಜಿಲ್ಲೆಯ ರೈತರು ಸೂಕ್ತ ಪರಿಹಾರ ನೀಡಿದರೆ ಜಮೀನು ಬಿಟ್ಟುಕೊಡಲು ಬದ್ದರಿದ್ದಾರೆ…

10 years ago

ಉಮಾಶಿವ ಕ್ಷೇತ್ರದಲ್ಲಿ ಭಕ್ತರಿಗೆ ನೆಮ್ಮದಿ: ರಾಘವೇಶ್ವರ ಶ್ರೀ

ಉಮಾಶಿವ ಕ್ಷೇತ್ರ ಭಕ್ತರಿಗೆ ನೆಮ್ಮದಿ ಕರುಣಿಸುವ ಕ್ಷೇತ್ರವಾಗಲಿ. ಗೇರುಕಟ್ಟೆ ಎಂಬುದು ಗುರುಕಟ್ಟೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಕಲ್ಲಡ್ಕದಲ್ಲಿರುವ…

10 years ago

ಸೋಲು, ಗೆಲವು ಒಂದೇ ನಾಣ್ಯದ ಎರಡು ಮುಖಗಳು

ಸೋಲು-ಗೆಲುವು ಒಂದು ನಾಣ್ಯದ ಎರಡು ಮಖಗಳಿದ್ದಂತೆ. ಇದನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವ ಮನೋಭಾವ ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿರಬೇಕು. ಎಂದು ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ಶೇಖರ್…

10 years ago

ತ್ಯಾಗ, ಸಮರ್ಪಣೆಯಿಂದ ಗೋಯಾತ್ರೆ ಮಹಾಮಂಗಲ ಯಶಸ್ವಿ: ರಾಘವೇಶ್ವರ ಸ್ವಾಮೀಜಿ

ಮಹಾಮಂಗಲದ ಬಳಿಕ ಇನ್ನು ಗೋಹತ್ಯೆ ಸುಲಭವಲ್ಲ, ಗೋಘಾತುಗರು ನಿದ್ದೆಗೆಡುವಂತಾಗಿದೆ. ಗೋಯಾತ್ರೆಯ ಮಹಾಮಂಗಲ ಮೂಲಕ ಗೋರಕ್ಷೆಯ ಕಾರ್ಯಕ್ಕೆ ಬಲ ಬಂದಿದೆ. ತ್ಯಾಗ, ಸಮರ್ಪಣೆಯಿಂದ ಯಾತ್ರೆ ಯಶಸ್ವಿಯಾಗಿದೆ. ಇನ್ನು ಗ್ರಾಮ,…

10 years ago

ಸದ್ಯದಲ್ಲೇ ನೇರಳಕಟ್ಟೆಯಲ್ಲಿ ಪುತ್ತೂರು ಪ್ಯಾಸೆಂಜರ್ ರೈಲು ನಿಲುಗಡೆ

ಮಂಗಳೂರಿನಿಂದ ನೇರಳಕಟ್ಟೆ ಕಡೆಗೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ. ಸದ್ಯದಲ್ಲೇ ನೇರಳಕಟ್ಟೆಯಲ್ಲಿ ಪುತ್ತೂರು ಪ್ಯಾಸೆಂಜರ್ ರೈಲಿಗೆ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗುವುದು. ಹೀಗೆಂದು ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲು ಹಿತರಕ್ಷಣಾ…

10 years ago

ಇಂದು ಶ್ರೀರಾಮ ಕಾಲೇಜು ಕ್ರೀಡಾಕೂಟ

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರತಾಪ ಕ್ರೀಡಾ ಸಂಘದ ವತಿಯಿಂದ ವಾರ್ಷಿಕ ಕ್ರೀಡಾಕೂಟ 31ರಂದು ಬೆಳಗ್ಗೆ 9ಕ್ಕೆ ಆರಂಭಗೊಳ್ಳುವುದು. ಪೆರ್ನೆ ಶ್ರೀರಾಮಚಂದ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ…

10 years ago

ಅಂಬೇಡ್ಕರ್ ನೆನಪಿಸುವುದು ನಮ್ಮೆಲ್ಲರ ಕರ್ತವ್ಯ: ದಿನೇಶ್ ಅಮ್ಟೂರು

ಭಾರತದ ರಾಷ್ಟ್ರಧ್ವಜ ರಾರಾಜಿಸುವುದು ಗಾಳಿಯಿಂದಲ್ಲ. ನಮ್ಮ ದೇಶದ ಸೈನಿಕರ ಶ್ರಮದಿಂದ, ಆ ಎಲ್ಲಾ ಸೈನಿಕರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು. ನಮ್ಮ ಸಂವಿಧಾನ ಅಂಗೀಕಾರವಾದ ದಿನದಂದು ನಾವು ನಮ್ಮ…

10 years ago

ಮೆಲ್ಕಾರಿನಲ್ಲಿ ಮತ್ತೆ ರಸ್ತೆ ಅಪಘಾತ,ವ್ಯಕ್ತಿ ಸಾವು

ಬಂಟ್ವಾಳನ್ಯೂಸ್ ವರದಿ ಮೇಲ್ಕಾರಿನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಶುಕ್ರವಾರ ಸಂಜೆ ಇನ್ಫೋಸಿಸ್ ಸಂಸ್ಥೆಯ ಕಾವಲುಗಾರನಾಗಿ ದುಡಿಯುವ ಮೋಹನ್ ಮಂಜಪ್ಪ ರೈ(50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಕೊಡಗು ಜಿಲ್ಲೆಯ…

10 years ago

ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವಿನ ಅಭಿನಂದನಾ ಸಭೆ

ಎಪಿಎಂ.ಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾಣಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇಮಿರಾಜ ರೈ ಯವರ ಅಭಿನಂದನಾ ಸಭೆ ಕಲ್ಲಡ್ಕದ ಪಂಚವಟಿ ಸಭಾಂಗಣದಲ್ಲಿ ನಡೆಯಿತು. https://bantwalnews.com report…

10 years ago

ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಮೇಲ್ಮನವಿ ಅರ್ಜಿ ವಜಾ

ಸಜೀಪ ನಾಸಿರ್ ಕೊಲೆ ಮತ್ತು ಸಜಿಪ ಮುಸ್ತಫಾ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು…

10 years ago