ಬಂಟ್ವಾಳ

ದನ ಅಕ್ರಮ ಸಾಗಾಟ ಪತ್ತೆ

ಬಂಟ್ವಾಳ ತಾಲೂಕಿನ ನೀರಪಾದೆ ಕಾಂದಿಲ ಎಂಬಲ್ಲಿ ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುವುದನ್ನು ಸ್ಥಳೀಯ ಯುವಕರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ,…

8 years ago

ಮೌಲ್ಯಾಧಾರಿತ ನೈತಿಕ ಶಿಕ್ಷಣದಿಂದ ಮನುಷ್ಯತ್ವ

ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾಗಾಭರಣ ಅಭಿಮತ ಮನುಷ್ಯತ್ವದ ನಿಜಧಾರೆಗಳನ್ನು ತುಂಬಿಸುವ ಕಾರ್ಯ ವಿದ್ಯಾಸಂಸ್ಥೆಗಳಿಂದ ಆಗಬೇಕಾಗಿದೆ. ಮೌಲ್ಯಾಧಾರಿತ, ನೈತಿಕ ಶಿಕ್ಷಣದಿಂದ ಮಾತ್ರ…

8 years ago

ಮಲಿನ ನೀರು, ಬ್ಯಾನರ್ ಶುಲ್ಕ, ಲೇಔಟ್ ಜಾಗದ ಲೆಕ್ಕಾಚಾರದ ಚರ್ಚೆ

ಮಂಗಳೂರಷ್ಟೇ ಅಲ್ಲ, ಬಂಟ್ವಾಳಕ್ಕೆ ಒದಗಿಸುವ ಕುಡಿಯುವ ನೀರೂ ಮಲಿನವಾಗುವ ಸಾಧ್ಯತೆ, ಕೊಳಚೆ ನೇತ್ರಾವತಿಗೆ ಸೇರುವ ಆತಂಕ, ಲೇಔಟ್ ಗೆ ಜಾಗ ಬಳಕೆಯಾದ್ದೆಷ್ಟು ಎಂಬ ವಿಚಾರದಲ್ಲಿ ತನಿಖೆ ಹೀಗೆ…

8 years ago

ಫೆ.1: ಎಸ್‌ವಿಎಸ್ ಕಾಲೇಜಿನ ಸುವರ್ಣ ಸಂಭ್ರಮಕ್ಕೆ ಚಾಲನೆ

ಎಸ್‌ವಿಎಸ್ ಕಾಲೇಜಿನ ಸುವರ್ಣಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಫೆ.1ರಂದು ನಡೆಯಲಿದ್ದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಲಿದ್ದು ಕಾಲೇಜಿನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ…

8 years ago

ಎಸ್.ಡಿ.ಪಿ.ಐ. ಕರಾಳ ದಿನ ಆಚರಣೆ

ಕಾಳಧನಿಕರಿಗೆ ಪ್ರಧಾನಮಂತ್ರಿ ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಭಾರತ ತೀವ್ರ ತೊಂದರೆಯಲ್ಲಿ ಸಿಲುಕಿದೆ ಎಂದು ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಹೇಳಿದರು. www.bantwalnews.com report ಸೋಶಿಯಲ್ ಡೆಮೋಕ್ರೆಟಿಕ್…

8 years ago

ಸಂಶುಲ್ ಉಲಮಾ ಅನುಸ್ಮರಣೆ, ಸಮಸ್ತ ಆದರ್ಶ ಸಮ್ಮೇಳನದ ಸಮಾರೋಪ

ಬಂಟ್ವಾಳನ್ಯೂಸ್ ವರದಿ ಎಸ್ಕೆಎಸ್ಸೆಸ್ಸೆಫ್ ಆಲಡ್ಕ-ಪಾಣೆಮಂಗಳೂರು ಶಾಖೆಯ 3ನೆ ವಾರ್ಷಿಕೋತ್ಸವದ ಅಂಗವಾಗಿ ಸಂಶುಲ್ ಉಲಮಾ ನಗರದ ಆಲಡ್ಕ ಮೈದಾನದಲ್ಲಿ ಮರ್‌ಹೂಂ ಸಜಿಪ ಉಸ್ತಾದ್ ವೇದಿಕೆಯಲ್ಲಿ ಭಾನುವಾರ ರಾತ್ರಿ ನಡೆದ…

8 years ago

ಆದಿದ್ರಾವಿಡ ವಧೂವರರ ಅನ್ವೇಷಣೆ – ಪೊದು ಸಂಧಾನ ಫೆ.26ರಂದು

ನವಚೇತನಾ ಸೇವಾ ಟ್ರಸ್ಟ್ ಬಂಟ್ವಾಳ ವತಿಯಿಂದ ದ.ಕ, ಕಾಸರಗೋಡು, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು,ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಆದಿದ್ರಾವಿಡ ವಧೂವರರ ಅನ್ವೇಷಣೆ (ಪೊದು ಸಂಧಾನ) ಫೆ.26ರಂದು ಬೆಳಗ್ಗೆ…

8 years ago

ಆತ್ಮಶುದ್ಧೀಕರಣದ ಕೆಲಸ ಅಗತ್ಯ: ರಮಾನಾಥ ರೈ

ಅಪನಂಬಿಕೆ, ಅವಿಶ್ವಾಸಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಆತ್ಮಶುದ್ದೀಕರಣವಾಗುವ ಕೆಲಸ ಆಗಬೇಕು, ದೇವಸ್ಥಾನದ ಬ್ರಹ್ಮಕಲಶವಾಗುವಂತೆ ಆತ್ಮದ ಬ್ರಹ್ಮಕಲಶ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

8 years ago

ಎಸ್.ವಿ.ಎಸ್.ಕಾಲೇಜಿನಲ್ಲಿ ಗಣರಾಜ್ಯೋತ್ಸವ

ದೇಶದ ಪ್ರಜೆಗಳಾದ ನಾವೆಲ್ಲರೂ ಕಾನೂನುಗಳನ್ನು ಪಾಲಿಸಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಾಂಡುರಂಗ ನಾಯಕ್ ಕರೆಯಿತ್ತರು. ಅವರು ಕಾಲೇಜಿನಲ್ಲಿ ಆಚರಿಸಲಾದ…

8 years ago

ಅದ್ದೂರಿಯಾಗಿ ಇರಾದಲ್ಲಿ ನಡೆದ ಮ್ಯಾಟ್ ಕಬಡ್ಡಿ

ಬಂಟ್ವಾಳನ್ಯೂಸ್ ವರದಿ ಇರಾ ಕಾಂಗ್ರೆಸ್ ಹಾಗೂ ವಲಯ ಆಶ್ರಯದಲ್ಲಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ಇಂದಿರಾಗಾಂಧಿ…

8 years ago