ಸುದ್ದಿಗಳು

ಶಿಕ್ಷಕ ಶ್ರೀಪತಿ ರಾವ್ ನಿಧನ

ಬಂಟ್ವಾಳ: ಇಲ್ಲಿನ ಗೂಡಿನ ಬಳಿ ನಿವಾಸಿ  ಬಿ. ಶ್ರೀಪತಿ ರಾವ್ (58)  ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾದರು. ಅವರು ಹಯಾತುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

9 years ago

ಮೂರು ದಿನಗಳಿಂದ ಬಿ.ಸಿ.ರೋಡಲ್ಲಿ ನೀರಿಲ್ಲ

ಬಂಟ್ವಾಳ: ಕಳೆದ ಮೂರು ದಿನಗಳಿಂದ ಬಿ.ಸಿ.ರೋಡ್ ನಗರಕ್ಕೆ ನೀರು ಪೂರೈಕೆಯಾಗದಿರುವುದರಿಂದ ನಾಗರಿಕರು ನೀರಿಗಾಗಿ ಪರದಾಡುವಂತಾಗಿದೆ. ಕಳೆದ ಭಾನುವಾರದಿಂದ ಗೂಡಿನಬಳಿ ಇರುವ ಪುರಸಭೆಯ ಮುಖ್ಯ ಕೊಳವೆಯಿಂದ ನೀರು ಪೂರೈಕೆ…

9 years ago

ಒಡಿಯೂರಿನಲ್ಲಿ ನೂರಕ್ಕೂ ಅಧಿಕ ಭಕ್ತರಿಂದ ದತ್ತಮಾಲಾಧಾರಣೆ

ವಿಟ್ಲ: ನಿರ್ಮಲ ಮನಸ್ಸು ಹೊಂದಲು ದೀಕ್ಷಾಬದ್ಧರಾಗುವುದು ಅವಶ್ಯ. ನಡೆ, ನುಡಿಯಲ್ಲಿ ಶುದ್ಧತೆ ಇದ್ದಾಗ ಬದುಕಲ್ಲಿ ಸತ್ ಚಾರಿತ್ರ್ಯ ನಿರ್ಮಾಣವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ…

9 years ago

ತಾ.ಪಂ. ಯೋಜನೆಯಡಿ ಹಣ್ಣು ಸಂಸ್ಕರಣೆ ತರಬೇತಿ

ಬಂಟ್ವಾಳ: ಮಹಿಳೆಯರ ಸರ್ವತೋಮುಖ ಅಭಿವೃದ್ದಿಗಾಗಿ, ಮಹಿಳೆಯರನ್ನು ಸಂಘಟಿಸಿ ಉದ್ಯಮದ ಮೂಲಕ ಆರ್ಥಿಕವಾಗಿ ಸದೃಡವಾಗುವಂತೆ ಮಾಡುವ ಸರಕಾರದ ವಿವಿಧ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು…

9 years ago

ಬಿ.ಸಿ.ರೋಡ್ ಕೈಕುಂಜದಲ್ಲಿ ತ್ಯಾಜ್ಯ ಸಂಗ್ರಹಣಾ ಬಕೆಟ್ ವಿತರಣೆ

ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜದ ನಾಯಕ್ಸ್ ಟ್ರೇಡರ್ಸ್ ಬಳಿ ಕೈಕುಂಜ ಸರ್ಕಲ್ ನಲ್ಲಿ ತ್ಯಾಜ್ಯ ಸಂಗ್ರಹಣಾ ಬಕೆಟ್  ವಿತರಣಾ ಕಾರ್ಯ ಗುರುವಾರ ನ.8ರಂದು ಬೆಳಗ್ಗೆ 7.30ರಿಂದ ಬಂಟ್ವಾಳ ಪುರಸಭಾ…

9 years ago

ಪೋಸ್ಟರ್ ಬಿಡಿಸುವ ಸ್ಪರ್ಧೆ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ್ ಮಿಶನ್ ಮತ್ತು ನಿರ್ಮಲ ಬಂಟ್ವಾಳ ಕಲ್ಪನೆಯ ಐಇಸಿ ಚಟುವಟಿಕೆಯಡಿ ಪೋಸ್ಟರ್ ಚಿತ್ರ ಬಿಡಿಸುವ ಸ್ಪರ್ಧೆಯನ್ನು…

9 years ago

ಎಸ್ ಡಿ ಪಿ ಐ ನಿಂದ ಮೌನ ಮೆರವಣಿಗೆ, ಸಭೆ

ಬಂಟ್ವಾಳ: ಬಾಬರಿ ಮಸ್ಜಿದ್ ಧ್ವಂಸವನ್ನು ಖಂಡಿಸಿ, ಮಸ್ಜಿದನ್ನು ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಮುಖಕ್ಕೆ ಕಪ್ಪು ಪಟ್ಟಿ  ಕಟ್ಟಿ, ಕೈಕಂಬದಿಂದ ಅಲಖಝಾನ…

9 years ago

ಕಲ್ಲುರ್ಟಿ ಗುಡಿ ಬಳಿ ಅಂಡರ್‌ಪಾಸ್ ರಸ್ತೆ ನಿರ್ಮಿಸಲು ಚಿಂತನೆ

ಶೀಘ್ರವೇ ಉನ್ನತ ಮಟ್ಟದ ಅಧಿಕಾರಿಗಳ ಸಭೆ: ಸಚಿವ ರೈ ಭರವಸೆ (more…)

9 years ago

ಪ್ರತಿಯೊಬ್ಬ ಹಿಂದುವಿನಿಂದ ಸಂಸ್ಕೃತಿ ಉಳಿಸುವ ಕಾರ್ಯ ಅಗತ್ಯ

ಬಂಟ್ವಾಳ: ಸನಾತನ ಸಂಸ್ಖೃತಿಯನ್ನು ಗೌರವಿಸುವ ಬಲಪಡಿಸುವ ಕೆಲಸ ಹಿಂದೂ ಸಂಘಟನೆಗಳ ಮೂಲಕ ನಡೆಯುವ ಕಾಲ ಬಂದಿರುವುದು ನಮ್ಮ ದುರಾದೃಷ್ಟ, ಪ್ರತಿಯೊಬ್ಬ ಹಿಂದುವೂ ಸಂಸ್ಕೃತಿ ಉಳಿಸುವ ಕಾರ್ಯ ನಡೆಸಬೇಕು…

9 years ago

ಎಸ್ ವಿಎಸ್ ಪಪೂ ಕಾಲೇಜಲ್ಲಿ ಗಣಿತಜ್ಞರ ಕುರಿತ ಉಪನ್ಯಾಸ

ಬಂಟ್ವಾಳ: ಇಲ್ಲಿನ ಎಸ್ ವಿಎಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘ ಆಶ್ರಯದಲ್ಲಿ ಭಾರತದ ಗಣಿತಜ್ಞರು ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು. ಈ ಸಂದರ್ಭ ಉಪನ್ಯಾಸ ನೀಡಿದ…

9 years ago