ಸುದ್ದಿಗಳು

ಬಂಟ್ವಾಳ ರಸ್ತೆ ಅಗಲೀಕರಣ ಸಂದರ್ಭ ರಾಜಕೀಯ ಬೇಡ

ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕ್ಲಾಸ್ ಬೈಪಾಸ್ ಜಂಕ್ಷನ್ ರಸ್ತೆ ಸರ್ವೇ ಸಂದರ್ಭ ತೀವ್ರ ವಿರೋಧ (more…)

9 years ago

ಕೃಷಿಕರನ್ನು ಮುಗಿಸಲು ಹೊರಟಿರುವ ಆಡಳಿತ: ರಾಜೇಶ್ ನಾಯ್ಕ್

ಬಂಟ್ವಾಳ: ತುಂಬೆ ಅಣೆಕಟ್ಟುವಿಗೆ ಸಂಬಂಧಿಸಿ ಕೃಷಿಕರನ್ನು ಪೂರ್ಣವಾಗಿ ಕತ್ತಲಲ್ಲಿಟ್ಟು ಮೋಸ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಮನಪಾ ನೀತಿ ಖಂಡನೀಯ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಹೇಳಿದರು.…

9 years ago

ಜ.26ರ ಬಳಿಕ ಉಗ್ರ ಹೋರಾಟ: ನಳಿನ್

ಬೇಡಿಕೆಗಳಿಗೆ ಮನ್ನಣೆ ದೊರೆಯದೇ ಇದ್ದಲ್ಲಿ ಜ.26ರ ಬಳಿಕ ಉಗ್ರಸ್ವರೂಪದ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಬಂಟ್ವಾಳ ಸಮೀಪ ದಡ್ಡಲಕಾಡು ಎಂಬಲ್ಲಿ…

9 years ago

ಕೃಷಿ ಸಾಧ್ಯತೆಗಳು ವಿಸ್ತಾರ, ಸ್ವಾವಲಂಬಿಯಾಗಬೇಕಾದರೆ ಕೃಷಿಕರಾಗಿ

ದಡ್ಡಲಕಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಕೃಷಿ ಪಾಠ (more…)

9 years ago

ಮರಳು ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿ ವಶಕ್ಕೆ

ನೇತ್ರಾವತಿ ಒಡಲಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಆರೋಪ ಕೇಳಿಬರುತ್ತಿರುವುದು ಇಂದುನಿನ್ನೆಯ ವಿಷಯವಲ್ಲ. ಆಗಾಗ್ಗೆ ಇಲ್ಲಿಗೆ ದಾಳಿ ನಡೆಸುವುದು ಹಾಗೂ ಮತ್ತೆ ಅಂಥದ್ದೇ ಕೆಲಸ ಮುಂದುವರಿಯುತ್ತಿರುವುದು ಈಗ…

9 years ago

ಪ್ರಥಮ ದರ್ಜೆ ಕಾಲೇಜು ರಾಸೇಯೋ ಶಿಬಿರ ಆರಂಭ

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರ ನಗ್ರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆರಂಭಗೊಂಡಿತು. ಜಿಲ್ಲಾ ಪಂಚಾಯಿತಿ…

9 years ago

ವಿಟ್ಲ ಬೊಬ್ಬೆಕೇರಿಯಲ್ಲಿ ಮಾರುಕಟ್ಟೆ ಜಮೀನು ಒತ್ತುವರಿ ತೆರವು

ಮಾರುಕಟ್ಟೆಗೆ ಎಂದು ಕಾದಿರಿಸಿದ್ದ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ವಿಟ್ಲ ಬೊಬ್ಬೆಕೇರಿಯಲ್ಲಿ ಮಂಗಳವಾರ ನಡೆಯಿತು. ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಒತ್ತುವರಿ ಸ್ಥಳದಲ್ಲಿ ವಾಸವಾಗಿರುವ ಇಬ್ಬರು ತೆರವು…

9 years ago

ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ

ಬಿ.ಸಿ.ರೋಡು ಸಮೀಪದ ಪಲ್ಲಮಜಲು ಹಯಾತುಲ್ ಇಸ್ಲಾಂ ಜುಮಾ ಮಸೀದಿ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಡಿಸೆಂಬರ್ 29 ರಿಂದ ಜನವರಿ…

9 years ago

ಪೌಷ್ಟಿಕಾಂಶ ಆಹಾರೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಆಶ್ರಯದಲ್ಲಿ ಕಣಂತೂರಿನ ಶ್ರೀ ವೈದ್ಯನಾಥೇಶ್ವರ ಕಲಾ ಮಂಟಪದಲ್ಲಿ ಶ್ರೀ ವೈದ್ಯನಾಥೇಶ್ವರ ಜ್ಞಾನವಿಕಾಸ ಕೇಂದ್ರ ಬಾಳೆಪುಣಿಯ ಕೇಂದ್ರ ಸಭೆ ನಡೆಯಿತು.…

9 years ago

ಕರಾಟೆಯಲ್ಲಿ ಪ್ರಥಮ ಸ್ಥಾನ

ವೆಸ್ಟರ್ನ್ ಮಾರ್ಷಲ್ ಆರ್ಟ್ಸ್ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಗ್ರೂಪ್ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾನಗರ - ಕೈರಂಗಳ ಅಂಬರ್‌ವ್ಯಾಲಿ…

9 years ago