ಮಾಹಿತಿ

ಲಲಿತಕಲಾ ಅಕಾಡೆಮಿ: ಪುಸ್ತಕ ಬಹುಮಾನ ಯೋಜನೆಗೆ ಆಹ್ವಾನ

ಕರ್ನಾಟಕ ಲಲಿತಕಲಾ ಅಕಾಡೆಮಿಯು 2015, 2016 ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಡಿ ಲಲಿತಕಲೆಗೆ ಸಂಬಂಧಪಟ್ಟ ಸಾಂಪ್ರದಾಯಿಕ, ಸಮಕಾಲೀನ ಯಾವುದೇ ಪ್ರಕಾರದ ಲಲಿತಕಲೆಗೆ ಸಂಬಂಧಪಟ್ಟ ಪುಸ್ತಕವಾಗಿರಬೇಕು.…

8 years ago

ಜಿಲ್ಲಾ  ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕ್ರೀಡೆ, ಸಾಂಸ್ಕøತಿ ಹಾಗೂ ಸಮುದಾಯ ಅಭಿವೃಧ್ಧಿ ಕ್ಷೇತ್ರಗಳಲ್ಲಿ 2016-17ನೇ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ಯುವಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ  ಜಿಲ್ಲಾ ಯುವ ಪ್ರಶಸ್ತಿಯನ್ನು ನೀಡಲು…

8 years ago

ಬಂಟ್ವಾಳ: ಸ್ತಿರಾಸ್ತಿ ಮಾರುಕಟ್ಟೆ ಮೌಲ್ಯಪಟ್ಟಿ ಯಥಾಸ್ಥಿತಿ

 ಬಂಟ್ವಾಳ ನೋಂದಣಿ ಉಪಜಿಲ್ಲೆಯ ವ್ಯಾಪ್ತಿಯ ಪರಿಷ್ಕತ ದರಪಟ್ಟಿಯಲ್ಲಿ ಹೊಸ ಯೋಜನೆಗಳ/ಏರಿಯಾ/ಸರ್ವೆ ನಂಬರ್‍ಗಳ ಸೇರ್ಪಡೆ ಹಾಗೂ ಇತರೆ ತಿದ್ದುಪಡಿ ಹೊರತುಪಡಿಸಿ, ಉಳಿದಂತೆ ಹಾಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯಪಟ್ಟಿಯನ್ನು 2017-18ನೇ…

8 years ago

ದೂರುಗಳ ನಿವಾರಣೆಗಾಗಿ ಜನಹಿತ ಆಂಡ್ರಾಯ್ಡ್ ಮೊಬೈಲ್ ಆಪ್ಲಿಕೇಶನ್

ನಾಗರೀಕರು ದೂರುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಪಟ್ಟ ದೂರುಗಳನ್ನು ದಾಖಲಿಸಲು ಅನುಕೂಲವಾಗುವಂತೆ ಜನಹಿತ ವೆಬ್ ತಂತ್ರಾಂಶವನ್ನು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಬಂಟ್ವಾಳ ಪುರಸಭಾ…

8 years ago

ಆರ್.ಟಿ.ಇ. ಆನ್ ಲೈನ್ ಅರ್ಜಿ ಪ್ರಕ್ರಿಯೆ ಆರಂಭ

೨೦೧೭-೧೮ನೇ ಸಾಲಿನ ಆರ್.ಟಿ.ಇ. ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿರುವುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ. ೨೦೧೭-೧೮ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ ೧೨(೧)(ಸಿ)…

8 years ago

ರಮಾನಾಥ ರೈ ಪ್ರವಾಸ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ೯ರಂದು ಬೆಳಗ್ಗೆ ೧೦ಕ್ಕೆ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸುವರು. ಬಳಿಕ…

8 years ago

ಇಂದು ದಂತ ವೈದ್ಯರ ದಿನ

ಮಾರ್ಚ್ 6 ರಂದು ದೇಶಾದ್ಯಂತ ದಂತ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ. ಡಾ||…

8 years ago

ಸಚಿವ ರಮಾನಾಥ ರೈ ಪ್ರವಾಸ

ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮಾ.೩ರ ಪ್ರವಾಸ ವಿವರ ಹೀಗಿದೆ. ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್…

8 years ago