ಬಿ.ಸಿ.ರೋಡಿನ ಶಶಾಂಕ್ ಭಟ್ ಅವರ ಕೀಬೋರ್ಡ್ ವಾದನ ಇಂದು ಅಪರಾಹ್ನ 2.30ಕ್ಕೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿರುವ ಧ್ಯಾನಮಂದಿರದಲ್ಲಿ ಪ್ರಸ್ತುತಗೊಳ್ಲಲಿದೆ. ಭಾರತೀಯ ವಿದ್ಯಾಭವನ, ಮಣಿಕೃಷ್ಣಸ್ವಾಮಿ ಅಕಾಡಮಿ ಆಯೊಜಿಸುತ್ತಿರುವ ರಾಷ್ಟ್ರೀಯ…