ಆರಾಧನೆ

ನೇತ್ರಾವತಿ ದಡದಲ್ಲಿದೆ ಶರಭೇಶ್ವರ ದೇವಾಲಯ

ಪ್ರೊ. ರಾಜಮಣಿ ರಾಮಕುಂಜ ಬಂಟ್ವಾಳದಿಂದ 14 ಕಿಲೋಮೀಟರ್ ದೂರದಲ್ಲಿ, ಸರಪಾಡಿ ಗ್ರಾಮದ ಸರಪಾಡಿ ಅಗ್ರಹಾರದಲ್ಲಿರುವುದೇ ಶರಭೇಶ್ವರ ದೇವಾಲಯ. (more…)

10 years ago

ಬಂಟ್ವಾಳ ಬ್ರಹ್ಮರಥೋತ್ಸವದಲ್ಲಿ ಭಕ್ತಜನಸಾಗರ

www.bantwalnews.com/ ಶನಿವಾರ ಬಂಟ್ವಾಳ ರಥಬೀದಿಯಲ್ಲಿ ಭಕ್ತಜನಸಾಗರ. ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವರ ಬ್ರಹ್ಮರಥೋತ್ಸವದ ಸಂಭ್ರಮದ ನಿಮಿತ್ತ, ಊರ ಪರವೂರ ಸಹಸ್ರಾರು ಭಕ್ತರು ಬಂಟ್ವಾಳ ರಥಬೀದಿಯಲ್ಲಿ ಸೇರಿದ್ದರು.…

10 years ago

ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ, ರಥೋತ್ಸವ

ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬ್ರಹ್ಮರಥೋತ್ಸವ ಪ್ರಯುಕ್ತ ಶನಿವಾರ ಸಂಜೆ ಸೇರಿದ್ದ ಸಹಸ್ರಾರು ಭಕ್ತರು ರಥಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡರು. ಈ ಸಂದರ್‍ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ…

10 years ago

ಜಲಕ್ರೀಡೋತ್ಸವ

  ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಉತ್ಸವ ಸಂದರ್ಭ ಶುಕ್ರವಾರ ರಾತ್ರಿ ನಡೆದ ಜಲಕ್ರೀಡೋತ್ಸವ.

10 years ago

ಗೋಳ್ತಮಜಲು ಕಾಲಾವಧಿ ಜಾತ್ರೆ

ಗೋಳ್ತಮಜಲು ಗ್ರಾಮ ದೈವಗಳಾದ ಶ್ರೀ ಗಿಳ್ಕಿಂದಾಯ ಮತ್ತು ಈರ್ವರು ಉಳ್ಳಾಕುಳು ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವ ಮಾರ್ಚ್ 1ರಿಂದ 2ವರೆಗೆ ನಡೆಯಲಿದೆ. ಈ ಪ್ರಯುಕ್ತ ಭಗವದ್ಭಕ್ತರೆಲ್ಲರೂ ಬಂದು…

10 years ago

ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಪ್ರೊ. ರಾಜಮಣಿ ರಾಮಕುಂಜ ಆಧುನಿಕತೆಯನ್ನು ಕೊಡವಿ, ಮಾನವ ಲೋಕಕ್ಕೆ ಸವಾಲಾಗಿ ತಲೆಯೆತ್ತಿ ನಿಂತಿರುವ, ಸೌಂದಾರ್ಯನುಭೂತಿಗೆ ಖನಿಯಂತಿರುವ, ಪೌರಾಣಿಕವಾಗಿ ಕೃತ, ತ್ರೇತ , ದ್ವಾಪರ ಕಲಿಯುಗಗಳ ಸ್ಪರ್ಶಕ್ಕೊಳಗಾದ ಬಂಟ್ವಾಳ…

10 years ago

ಕುಜ್ಲುಬೆಟ್ಟುವಿನಲ್ಲಿ ವಾರ್ಷಿಕ ನೇಮೋತ್ಸವ

ಮೂಡನಡುಗೋಡು ಗ್ರಾಮದ ಕುಜ್ಲುಬೆಟ್ಟು ಶ್ರೀ ನಾಗಬ್ರಹ್ಮ,ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ಕೊಡಮಣಿತ್ತಾಯ, ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಸಪರಿವಾರ ದೈವಗಳ ಗ್ರಾಮ ದೈವಸ್ಥಾನದ ವಾರ್ಷಿಕ ನೇಮೋತ್ಸವ ಇತ್ತೀಚೆಗೆ ನಡೆಯಿತು.…

10 years ago

ಮಂಚಿ ಸಾವಿರದ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶ

ಪ್ರೊ. ರಾಜಮಣಿ ರಾಮಕುಂಜ ಬಂಟ್ವಾಳ ತಾಲೂಕಿನ ಮಂಚಿ, ಇರಾ, ಬೋಳಂತೂರು- ಈ ಮೂರು ಗ್ರಾಮಗಳಲ್ಲಿ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳು ನೆಲೆಯಾಗಿದ್ದು, ನಂಬಿದವರಿಗೆ ಇಂಬು ನೀಡಿ…

10 years ago

ಜಾತ್ರಾ ಸಂಭ್ರಮದಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ

ಪ್ರೊ| ರಾಜಮಣಿ ರಾಮಕುಂಜ ಒಂದು ಕಾಲದಲ್ಲಿ ಗಾಣಪತ್ಯರ, ಶೈವರ, ವೈಷ್ಣವರ, ಶಾಕ್ತರ, ಜೈನರ ಆರಾಧನಾ ಶಕ್ತಿಗಳ ಸಮ್ಮಿಲನವಾಗಿ ರೂಪುಗೊಂಡಿದ್ದ ನಂದಾವರ ಕ್ಷೇತ್ರ ದ.ಕ. ಜಿಲ್ಲೆಯ ಪ್ರಮುಖ ಪ್ರಾಚೀನ…

10 years ago

ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

ಪ್ರೊ.ರಾಜಮಣಿ ರಾಮಕುಂಜ ಬಂಟ್ವಾಳದ ಕೇಂದ್ರ ಸ್ಥಳವಾದ ಜೋಡು ಮಾರ್ಗದಲ್ಲಿ ಹಲವು ಶತಮಾನಗಳ ಹಿಂದೆಯೇ ಈ ದೇವಾಲಯವಿತ್ತೆಂಬುದು ಪ್ರತೀತಿ; ಅನಂತರ ಅದು ಭೂಗತವಾಗಿ ಹೋಗಿತ್ತು. 2003 ರಲ್ಲಷ್ಟೆ ಸಾರ್ವಜನಿಕವಾಗಿ…

10 years ago