ಜಿಲ್ಲಾ ಸುದ್ದಿ

ಡಾ.ಕೆ.ಚಿನ್ನಪ್ಪ ಗೌಡ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ

27, 28, 29ರಂದು ಉಜಿರೆಯಲ್ಲಿ ನಡೆಯುವ ಸಮ್ಮೇಳನ ಕನ್ನಡ-ತುಳು ಸಾಹಿತ್ಯ, ಜಾನಪದ ವಿದ್ವಾಂಸ ಡಾ. ಚಿನ್ನಪ್ಪಗೌಡ  ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ, ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ…

10 years ago

ಪಿಲಿತ ಪಂಜ’ ತುಳು ನಾಟಕ ಕೃತಿ ಲೋಕಾರ್ಪಣೆ

ನ್ಯಾಯವಾದಿ, ಯುವ ನಾಟಕಕಾರ ಶಶಿರಾಜ್ ರಾವ್ ಕಾವೂರ್ ರವರ ಹೊಸ ತುಳು ನಾಟಕ 'ಪಿಲಿತ ಪಂಜ'ವನ್ನು ಹಿರಿಯ ಸಾಹಿತಿ, ಜಾನಪದ ವಿಧ್ವಾಂಸ  ಶ್ರೀ ಅಮೃತ ಸೋಮೇಶ್ವರ ರವರು…

10 years ago

ಹೆದ್ದಾರಿ ಸರಿಪಡಿಸಿ, ಬಳಿಕ ಉಳಿದ ಕೆಲಸ: ಸಚಿವ ಬಿ.ರಮಾನಾಥ ರೈ ಸೂಚನೆ

ಬಿ.ಸಿ.ರೋಡಿನ ಕೈಕಂಬ ಮತ್ತು ಬಂಟ್ವಾಳ ಬೈಪಾಸ್ ರಸ್ತೆ ಅಗಲೀಕರಣ, ಬಸ್ ಬೇ ಕೆಲಸ ಮೊದಲು ಮಾಡಿ, ಮತ್ತೆ ಉಳಿದ ಕೆಲಸ ಮಾಡುವಾಗ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.. ದ.ಕ.ಜಿಲ್ಲಾ…

10 years ago

ಡಿ.25 ರಂದು ಹಿಂ.ಜಾ.ವೇ.ಯ ಕನಾ೯ಟಕ ದಕ್ಷಿಣಪ್ರಾಂತೀಯ ಕಾಯ೯ಕತ೯ರ ಸಮ್ಮೇಳನ

ಹಿಂ.ಜಾ.ವೇ.ಯ ಕನಾ೯ಟಕ ದಕ್ಷಿಣಪ್ರಾಂತೀಯ ಕಾಯ೯ಕತ೯ರ ಸಮ್ಮೇಳನ ಡಿ.25 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದುಹಿ.ಜಾ.ವೇ.ಯರಾಜ್ಯ ಕಾಯ೯ಕಾರಿ ಸಮಿತಿ ಸದಸ್ಯ ರಾಧಾಕ್ರಷ್ಣ ಅಡ್ಯಂತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಸಮೇಳನಕ್ಕೆ ವಿಟ್ಲ-300,ಪುತ್ತೂರು-300,ಸುಳ್ಯ-200,ಬಂಟ್ವಾಳ-200,ಬೆಳ್ತಂಗಡಿ-100, ಕಡಬ-೧೫೦150…

10 years ago

ಮನೆ ಬಿಟ್ಟು ಟೂರ್ ಹೋಗ್ತೀರಾ?

bantwalnews.com report ಮನೆ ಬಿಟ್ಟು ಹೊರಗಡೆ ಒಂದಷ್ಟು ದಿವಸ ಟೂರ್ ಹೋಗ್ತೀರಾ? ಚಿಂತೆ ಬಿಡಿ. ನಮ್ಮ ಸುರಕ್ಷತೆಗೆ ಮಂಗಳೂರು ಸಿಟಿ ಹಾಗೂ ದ.ಕ. ಪೊಲೀಸರಿದ್ದಾರೆ. ಜನರಿಗಾಗಿ ದಕ್ಷಿಣ…

10 years ago

ಶ್ರೀ ಕ್ಷೇತ್ರ ಒಡಿಯೂರು ಶ್ರೀ ಮಾತಾನಂದಮಯೀ ಅವರಿಂದ ಅಕ್ಷತಾ ಅಭಿಯಾನಕ್ಕೆ ಚಾಲನೆ

ಗೋಯಾತ್ರಾ~ಮಹಾಮಂಗಲದ ಯಶಸ್ಸಿಗಾಗಿ ಭಾನುವಾರ ಬೆಳಿಗ್ಗೆ ಮಂಗಳೂರಿನ ಶ್ರೀ ಭಾರತೀ ಮಹಾವಿದ್ಯಾಲಯದ ಶಂಕರಶ್ರೀಯಲ್ಲಿ ಕಾಮಧೇನು ಹವನ ಜರಗಿ ಸಮಾರಂಭದ ಯಶಸ್ಸಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಮಾತಾನಂದಮಯೀ ಶ್ರೀ ಕ್ಷೇತ್ರ…

10 years ago

ಶ್ರೀಕೃಷ್ಣಾಲಂಕಾರ

ಉಡುಪಿ ಶ್ರೀ ಕೃಷ್ಣ ದೇವರಿಗೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯವರು ವೆಂಕಟರಮಣ ದೇವರ ಅಲಂಕಾರ ಮಾಡಿದರು

10 years ago

20ರಂದು ಪದವಿ ಕನ್ನಡ ಪಠ್ಯ ಕಾರ್ಯಾಗಾರ

www.bantwalnews.com ವರದಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಅಧ್ಯಯನ ಮಂಡಳಿ ಹಾಗು ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ- ವಿಕಾಸದ ವತಿಯಿಂದ ಒಂದು…

10 years ago

’ಶ್ರೀ’ ಪಡ್ರೆಯವರಿಗೆ ’ಕುಸುಮಾಶ್ರೀ’ ಪ್ರಶಸ್ತಿ

ಕುಂದಾಪುರ ನಾಗೂರಿನ ಕುಸುಮಾ ಫೌಂಡೇಶನ್ ಇವರು ಪ್ರಾಯೋಜಿಸುವ ’ಕುಸುಮಾಶ್ರೀ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು ಭಾಜನರಾಗಿದ್ದಾರೆ. ದಶಂಬರ 11ರಂದು ಸಂಜೆ ನಾಗೂರಿನ ಕುಸುಮ ಸಂಸ್ಥೆಯ ವಠಾರದಲ್ಲಿ…

10 years ago