ರಾತ್ರಿಯೂ ಎಟಿಎಂ ಮುಂದೆ ಸಾಲು

10 years ago

ಬಂಟ್ವಾಳ: ಬೆಳಗ್ಗೆ ಕ್ಯೂ. ಮಧ್ಯಾಹ್ನ ಕ್ಯೂ. ಅಷ್ಟೇಕೆ ರಾತ್ರಿಯೂ ಕ್ಯೂ. ನೋಟಿನ ಪರದಾಟ ದಿನದ ಇಪ್ಪತ್ತನಾಲ್ಕು ತಾಸೂ ಬಿ.ಸಿ.ರೋಡಿನಲ್ಲಿ ಕಂಡುಬಂತು. ಇದು ಕೇವಲ ತಾಲೂಕು ಕೇಂದ್ರಗಳಲ್ಲಷ್ಟೇ ಅಲ್ಲ,…

46 ಸಾವಿರ ಮತದಾರರು, ಬಂಟ್ವಾಳ ಎಪಿಎಂಸಿಯ ನಿರ್ಣಾಯಕರು

10 years ago

ಬಗೆಹರಿಯದ ಮತದಾರರ ಪಟ್ಟಿ ಲೋಪದೋಷ  ಕಾಂಗ್ರೆಸ್ – ಬಿಜೆಪಿ ಮಧ್ಯೆ ಪ್ರತಿಷ್ಠೆಯ ಕದನ  ಅಭ್ಯರ್ಥಿಗಳ ಆಯ್ಕೆಯಲ್ಲಿ ಅಂತಿಮ ಕಸರತ್ತು ಮತದಾರನ ಹೆಸರು: ಜಯರಾಮ ಶೆಟ್ಟಿ. ತಂದೆ ಹೆಸರು…

ವಿವೇಕಾನಂದ ಕ್ಯಾಂಪಸ್‌ನಲ್ಲಿ ಬೃಹತ್ ಉದ್ಯೋಗಮೇಳಕ್ಕೆ ಸಿದ್ಧತೆ

10 years ago

300ಕ್ಕೂ ಅಧಿಕ ಕಂಪೆನಿಗಳ ಸಂಪರ್ಕ ; ನೋಂದಾವಣೆ ಆರಂಭ ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ…

ದೈನಂದಿನ ವ್ಯವಹಾರಕ್ಕೂ ಯುಎಇ ಎಕ್ಸ್ ಚೇಂಜ್ ನ ಡಿಜಿಟಲ್ ವಾಲಟ್

10 years ago

ಬಂಟ್ವಾಳ: ದೈನಂದಿನ ವ್ಯವಹಾರಕ್ಕೆ ಜನಸಾಮಾನ್ಯರು ಯು.ಎ.ಇ.ಎಕ್ಸ್ ಚೇಂಜ್ ಡಿಜಿಟಲ್ ವಾಲೆಟ್‌ನ್ನು ಸದುಪಯೋಗಿಸಿಕೊಳ್ಳುವಂತೆ ಸಂಸ್ಥೆಯ ಬಿ.ಸಿ.ರೋಡ್ ಶಾಖೆಯ ಪ್ರಕಟಣೆ ತಿಳಿಸಿದೆ. ಪ್ರಧಾನಿಯವರು ಕಪ್ಪು ಹಣ ತಡೆಗೆ ಕೈಗೊಂಡ ಕ್ರಮಕ್ಕೆ…

ಎಟಿಎಂನಲ್ಲಿದ್ದ ಹಣ ಮರಳಿ ವಾರೀಸುದಾರರಿಗೆ

10 years ago

ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರ ಮಧ್ಯಸ್ಥಿಕೆ ಬಂಟ್ವಾಳ: ಒಂದೆಡೆ 500, 1000 ರೂ ನೋಟು ಬದಲಾಯಿಸಲು ಮತ್ತು ಜಮೆ ಮಾಡಲು ಗ್ರಾಹಕರು ಬ್ಯಾಂಕಿನ ಮುಂದೆ ಸಾಲುಗಟ್ಟಿ ನಿಂತಿದ್ದರೆ,…

ಲೋಕಕಲ್ಯಾಣಾರ್ಥವಾಗಿ ಅಖಂಡ ಭಜನಾ ಸಪ್ತಾಹ

10 years ago

ಬಂಟ್ವಾಳ: ಮಂಚಿ ಇರಾ ಗ್ರಾಮದ ಕುಕ್ಕಾಜೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸಂಘಟನೆ, ಸಂಸ್ಕಾರ, ಲೋಕಕಲ್ಯಾಣಾರ್ಥವಾಗಿ ಮಹಾಗಣಪತಿ ಹೋಮ ನಂತರ ಸೂರ್ಯೋದಯಕ್ಕೆ ಸರಿಯಾಗಿ ಅಖಂಡ ಭಜನಾ ಸಪ್ತಾಹ ಆರಂಭಗೊಂಡಿತು.…

ನಿಮ್ಮಲ್ಲಿ ನೂರು ರೂಪಾಯಿ ನೋಟಿದೆಯಾ?

10 years ago

 ಬಂಟ್ವಾಳ: ಬೆಳಗ್ಗೆ 11 ಗಂಟೆ ಆಗುತ್ತಿದ್ದಂತೆ ಯಾವ ಬ್ಯಾಂಕುಗಳಲ್ಲೂ ಚೇಂಜ್ ಕೊಡಲು ನೋಟಿಲ್ಲ. ನೂರು ರೂಪಾಯಿ ನೋಟಿದೆಯೇ ಎಂದು ಜನರಿಂದ ಎಲ್ಲೆಡೆ ಹುಡುಕಾಟ. ಇದು ಬಿ.ಸಿ.ರೋಡ್ ಸಹಿತ…

ಫೊಟೋಗ್ರಾಫರ್ಸ್ ಅಸೋಸಿಯೇಶನ್ ನಿಂದ ಕೊಯಿಲ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

10 years ago

ಬಂಟ್ವಾಳ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬಂಟ್ವಾಳ ವಲಯ ವತಿಯಿಂದ ಕೊಯಿಲ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ನ.14ರಂದು ನಡೆಯಲಿದೆ. ಬೆಳಗ್ಗೆ 10ಕ್ಕೆ ಗ್ರಾಪಂ…

ಲೊರೆಟ್ಟೋ ಬಳಿ ಅಪರಿಚಿತ ಶವ ಪತ್ತೆ

10 years ago

ಬಂಟ್ವಾಳ: ಅಮ್ಟಾಡಿ ಗ್ರಾಪಂ ವ್ಯಾಪ್ತಿಯ ಲೊರೆಟ್ಟೋ ಬ್ಯಾಂಕ್ ಎದುರು ಶನಿವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಈ ಕುರಿತು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಅಕ್ಷರ ಪತ್ರಿಕೆ ಸಂಪಾದಕ ಮಂಡಳಿ ರಚನೆ

10 years ago

ಮಂಗಳೂರು: ಸಾಮಾಜಿಕ ತಾಣದಲ್ಲಿ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಅಕ್ಷರ ಇ-ಮ್ಯಾಗಝಿನ್ ನೂತನ ಸಂಪಾದಕ ಮಂಡಳಿ ರಚನೆ ಹಾಗೂ ಸಮಾಲೋಚನಾ ಸಭೆ ಪತ್ರಿಕೆಯ ಕಚೇರಿಯಲ್ಲಿ ನಡೆಯಿತು. ಪತ್ರಿಕೆಯ ಸಂಪಾದಕ ಬಿ.ಎಸ್. ಮುಹಮ್ಮದ್‌ ಇಸ್ಮಾಈಲ್‌ ಅಧ್ಯಕ್ಷತೆ…