ಕನ್ಯಾನ ಸಹಜ ಸ್ಥಿತಿಯತ್ತ

10 years ago

ವಿಟ್ಲ: ಗಡಿ ಪ್ರದೇಶದ ಕನ್ಯಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಭಾನುವಾರ ರಾತ್ರಿ ಉದ್ವಿಗ್ನತೆಯಾದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿ ಮತ್ತೆ ಶಾಂತಿ ನೆಲೆಸುವಂತಾಗಿದೆ. ಭಾನುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ…

ಹೆಬ್ಬಾವಿನೊಡನೆ ಸೆಣಸಿದ ಬಾಲಕ ವೈಶಾಖ್ ಗೆ ಸನ್ಮಾನ

10 years ago

ಬಂಟ್ವಾಳ: ಇತ್ತೀಚೆಗೆ ಹೆಬ್ಬಾವಿನೊಂದಿಗೆ ಸೆಣಸಾಡಿ ಜೀವ ಉಳಿಸಿಕೊಂಡ ವೈಶಾಕ್ ಗೆ ಕಲಿಯುತ್ತಿರುವ ಸಜಿಪ ಆದರ್ಶ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ‌ ಪ್ರಯುಕ್ತ ಸನ್ಮಾನಿಸಲಾಯಿತು.

ಶ್ರೇಷ್ಠ ಸಾಧನೆಗೆ ಅಂಬೇಡ್ಕರ್ ಮಾದರಿ

10 years ago

ಬಂಟ್ವಾಳ: ಸಹಸ್ರಾರು ಸಂಖ್ಯೆಯ ಜಾತಿ ವ್ಯವಸ್ಥೆಗೆ ಒಗ್ಗಿಕೊಂಡಿರುವ ಭಾರತದಲ್ಲಿ ಶಿಕ್ಷಣದ ಜೊತೆಗೆ ಇಚ್ಛಾಶಕ್ತಿ ಮತ್ತು ಸಾಧನಾ ಮನೋಭಾವ ಹೊಂದಿರುವ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿ ಕೂಡಾ ದೇಶದಲ್ಲಿ…

ಪ್ರಾಮಾಣಿಕತೆ ಮೆರೆದ ನೀರಪಾದೆ ಹಮೀದ್

10 years ago

ಬಂಟ್ವಾಳ: ಬಾಳ್ತಿಲ ಗ್ರಾಮ, ನೀರಪಾದೆಯ ಹಮೀದ್ ಈಗ ಬಂಟ್ವಾಳದಾದ್ಯಂತ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ. ನವೆಂಬರ್ 13ರಂದು ಬೆಳಗ್ಗೆ ಹಮೀದ್ ನಡೆದುಕೊಂಡು ಹೋಗುತ್ತಿದ್ದಾಗ, ಪ್ಲಾಸ್ಟಿಕ್ ಪೇಪರ್…

ಸಸ್ಪೆನ್ಸ್, ಹಾಸ್ಯ, ಕೌಟುಂಬಿಕ ಕತೆಯ ಪನೊಡಾ ಬೊಡ್ಚಾ

10 years ago

ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಅನಿತಾ ಭಟ್ ಐಟಂ ಸಾಂಗ್ 20 ನಾಟಕ ತಂಡಗಳ 207 ಕಲಾವಿದರು ನವೀನ್ ಡಿ.ಪಡಿಲ್ ವಿಶಿಷ್ಟ ಪಾತ್ರ ಒಂದು ಹಾಡಿಗೆ 27…

ನಾವೂ ಗೆದ್ದಿಲ್ವಾ..? ನಮ್ಗೆಲ್ಲಿ ಸರ್ಟಿಫಿಕೇಟ್..?

10 years ago

ಮೌನೇಶ್ ವಿಶ್ವಕರ್ಮ ಅಧಿಕಾರಿಗಳು ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ…

ಬಿಸಿಲ ಬೇಗೆಗೆ ತಂಪೆರೆದ ಮಳೆ

10 years ago

ಬಂಟ್ವಾಳ: ಬಂಟ್ವಾಳ ಸಹಿತ ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಮಳೆ ಸುರಿಯಿತು. ತಾಲೂಕಿನ ಸೊರ್ನಾಡು, ಬಿ.ಸಿ.ರೋಡ್, ಮಾಣಿ ಸಹಿತ ಹಲವೆಡೆ ಸಂಜೆ ಮಳೆಯಾಗಿದೆ.

ವಿಟ್ಲದಲ್ಲಿ ಉರುಳಿದ ರಿಕ್ಷಾ

10 years ago

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಚರಂಡಿಗೆ ಉರುಳಿದ ಘಟನೆ ವಿಟ್ಲ ದೇವಸ್ಥಾನ ಕೆರೆಯ ಸಮೀಪ ಭಾನುವಾರ ರಾತ್ರಿ ನಡೆದಿದೆ. ಧರ್ಮಸ್ಥಳ ಮೂಲದ ರಿಕ್ಷಾ ವಿಟ್ಲ ಪಳಿಕೆ…

ಆಟೋ ಉರುಳಿ ವಿದ್ಯಾರ್ಥಿನಿಗೆ ಗಾಯ

10 years ago

ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಲಾರಿಯೊಂದು ಆಟೋ ರಿಕ್ಷಾಕ್ಕೆ ತಾಗಿ ರಸ್ತೆಗೆ ಉರುಳಿ ಕಾಲೇಜು ವಿದ್ಯಾರ್ಥಿನಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಮಾಣಿ ನಿವಾಸಿ…

ಕೈಕುಂಜೆ ರಸ್ತೆ ಅಗಲಗೊಳಿಸಲು ಅಳತೆ

10 years ago

 ಬಿ ಸಿ ರೋಡು : ಬಿ ಸಿ ರೋಡಿನಲ್ಲಿ  ವಾಹನ ದಟ್ಟಣೆಯನ್ನು ಸರಿಪಡಿಸಲು ಮತ್ತು ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೈಕುಂಜೆ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಗೆ…