ಅರ್ಧಕ್ಕೆ ನಿಂತ ಕಾಮಗಾರಿ ವಿರೋಧಿಸಿ, ರಸ್ತೆ ತಡೆ ಪ್ರತಿಭಟನೆ, ಅಂಗಡಿ ಬಂದ್

10 years ago

ಸಾಲುಗಟ್ಟಿ ನಿಂತ ವಾಹನಗಳು ಜನಪ್ರತಿನಿಧಿಗಳ ವರ್ತನೆ ವಿರುದ್ಧ ಆಕ್ರೋಶ ಟ್ರಾಫಿಕ್ ಎಸ್ ಐ, ಹೆದ್ದಾರಿ ಇಲಾಖೆ ವಿರುದ್ಧ ಘೋಷಣೆ ಅಂಗಡಿ ಮುಂಗಟ್ಟು ಬಂದ್ www.bantwalnews.com report (more…)

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್ ಸಂಗ್ರಹ ಆರಂಭ

10 years ago

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಕಪ್ಪು – ಬಿಳುಪು ಛಾಯಾಗ್ರಾಹಕ ಶೇಣಿ ಮುರಳಿ ಕ್ಲಿಕ್ಕಿಸಿದ ಏಕಾಂತ ಚಿತ್ರ ನಿಮ್ಮ ಮುಂದೆ ಇದೆ. ಛಾಯಾಂಕಣ…

ಡ್ರಗ್ಸ್‌ ಮಾಫಿಯಾದಲ್ಲಿ ಮಗಳು ಕಳೆದುಹೋಗಿದ್ದಾಳೆ..!

10 years ago

ಹಿರಿಯರೊಬ್ಬರು ಹೇಳುವಂತೆ ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ಸಿಗುವ ಅತಿಯಾದ ಪ್ರೀತಿ, ಸಲುಗೆ ಮನೆಮಕ್ಕಳನ್ನು ಹಾದಿ ತಪ್ಪಿಸುತ್ತದೆಯಾದರೆ, ಹಲವು ಸಂದರ್ಭಗಳಲ್ಲಿ ಮಕ್ಕಳ ಬಗೆಗಿನ ಹೆತ್ತವರ ನಿರ್ಲಕ್ಷ್ಯ ಧೋರಣೆ ,…

ನದಿ, ಪರಿಸರ ಸೇರಿ ಎಲ್ಲವಕ್ಕೂ ಸಾವಿದೆ, ಯಾವುದೂ ಶಾಶ್ವತವಲ್ಲ: ಡಿವಿ

10 years ago

ಸಂಸ್ಕಾರವನ್ನು ಬೆಳೆಸಿಕೊಂಡು ಹೋಗದಿದ್ದರೆ ಸಮುದಾಯದ ಶಕ್ತಿ ವ್ಯರ್ಥವಾಗುತ್ತದೆ. ಎಲ್ಲ ಸಮುದಾಯವನ್ನು ಉತ್ತಮವಾಗಿ ಕಾಣುವ ಜತೆಗೆ ಆದರ್ಶನದ ಹಾದಿಯಲ್ಲಿ ನಡೆಯುವ ಕಾರ್ಯನಡೆಯಬೇಕು. ಭೂಮಿಯಲ್ಲಿ ಯಾವುದೂ ಶಾಶ್ವತವಾದ್ದಲ್ಲ, ನದಿಗಳಿಗೆ -…

ಕೊರಗಜ್ಜ ದೈವದ ನೇಮೋತ್ಸವ

10 years ago

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಲೋಕೇಶ ನಲಿಕೆ ಇವರ ದೈವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದ ಕೊರಗಜ್ಜ ದೈವದ ನೇಮೋತ್ಸವ ಆಕರ್ಷಕವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಸಂಸ್ಕೃತಿ – ಭಾಷೆ ಉಳಿಸಿ ಬೆಳೆಸು ನಿಟ್ಟಿನಲ್ಲಿ ತುಳುನಾಡ ಜಾತ್ರೆ

10 years ago

ಜೀವನ ಯಾತ್ರೆ ಉತ್ತಮವಾಗಬೇಕೆಂಬ ನಿಟ್ಟಿನಲ್ಲಿ ದೇವರ ರಥ ಯಾತ್ರೆ ನಡೆಯುತ್ತದೆ. ನೆಲ ಜಲ ಸಂರಕ್ಷಣೆಯಾದರೆ ನಮ್ಮ ತುಳುನಾಡು ಉಳಿಯುತ್ತದೆ. ಸಂಸ್ಕೃತಿ - ಭಾಷೆಯನ್ನು ಉಳಿಸಿ ಬೆಳೆಸು ನಿಟ್ಟಿನಲ್ಲಿ…

ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

10 years ago

ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ದರ್ಶನ ಬಲಿ ಉತ್ಸವ ನಡೆಯಿತು.

ಶೌಚಾಲಯ ನಿರ್ಮಾಣಕ್ಕೆ ಸಹಾಯ

10 years ago

ಪುರಸಭೆಯನ್ನು ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಣೆ ಮಾಡುವ ಉದ್ದೇಶದಿಂದ ಎಲ್ಲಾ ಮನೆಗಳು ಶೌಚಾಲಯ ಹೊಂದಿರಬೇಕೆಂದು ಪುರಸಭೆ ಸಂಕಲ್ಪ ಮಾಡಿದನ್ವಯ ಬಂಟ್ವಾಳ ಪುರಸಭಾ  ಬಿ.ಕಸ್ಬಾ ಗ್ರಾಮದ  2ನೇ…

ಅಮಲು ದಾರಿಗಳಿಂದ ಹೆಜ್ಜೆ ಬದಲಿಸೋಣ

10 years ago

ಡಿಸೆಂಬರ್ 31 ಆದೊಡನೆ ಅಮಲು ಸೇವಿಸಿ ಕುಣಿದು ಕುಪ್ಪಳಿಸುವ ಮಂದಿಯೇ ಹೊಸ ವರ್ಷಕ್ಕೆ ಮಾದಕವ್ಯಸನಿಗಳಾಗೋದಿಲ್ಲ ಎಂಬ ಪ್ರತಿಜ್ಞೆ ಮಾಡುವಿರಾ? (more…)