ವಿಟ್ಲ ಪೆಟ್ರೋಲ್ ಪಂಪ್ ಬಳಿ ಬೆಂಕಿ

9 years ago

bantwalnews.com report ವಿಟ್ಲದ ಪೆಟೋಲ್ ಪಂಪ್ ಹಾಗೂ ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ ಹಿಂಬದಿಯ ಬಾಕಿಮಾರ್ ಗದ್ದೆಗೆ ಕಿಡಿಗೇಡಿಗಳ ಬೇಜವಾಬ್ದಾರಿಯಿಂದ ಬೆಂಕಿ ತಗುಲಿದ್ದು, ಸ್ಥಳೀಯರು ಕ್ಷಿಪ್ರ ಕಾರ್ಯಾಚರಣೆ ನಡೆಸಿ…

ತಾಲೂಕು ಮಟ್ಟದಲ್ಲಿ ಕಲಾಶ್ರೀ ಪ್ರಶಸ್ತಿಗೆ ಆಯ್ಕೆ

9 years ago

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಬಂಟ್ವಾಳ ತಾಲೂಕು ವತಿಯಿಂದ ನಡೆದ ಬಂಟ್ವಾಳ ತಾಲೂಕು ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಶ್ರೀರಾಮ ಪ್ರೌಢಶಾಲೆಯ 9ನೇ ತರಗತಿಯ…

ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ

9 years ago

ಕಣ್ಣು ಅಮೂಲ್ಯ ಅಂಗವಾಗಿದ್ದು, ಅದರ ರಕ್ಷಣೆ ಮಾಡುವ ಜವಾಬ್ದಾರಿ ನಮಗಿದೆ ಎಂದು ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಕಾರ್ಯದರ್ಶಿ ವೇಣುಗೋಪಾಲ ಶೆಣೈ ಹೇಳಿದರು. ಶುಕ್ರವಾರ ಎರುಂಬು ಬೊಳ್ನಾಡು…

ಮಾಣಿಯಲ್ಲಿ ಜಲಾಲಿಯ ರಾತೀಬ್

9 years ago

ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಮಾಣಿ ಇದರ ಆಶ್ರಯದಲ್ಲಿ ಜನವರಿ 7 ರಂದು ಪೂರ್ವಾಹ್ನ 10 ಕ್ಕೆ ಮಾಣಿ ದಾರುಲ್ ಇರ್ಶಾದ್‌ನಲ್ಲಿ ಜಲಾಲಿಯ ರಾತೀಬ್ ನಡೆಯಲಿದೆ. ಹಲವು…

ಹನಿ ಹನಿ ಕೂಡಿದರೆ ಅಂತರ್ಜಲ

9 years ago

ಜಲಸಾಕ್ಷರತೆ ಮೂಲಕ ಬದಲಾವಣೆಗೆ ಮುನ್ನುಡಿ ಬರೆದ ವಿಟ್ಲ ಪಟ್ಟಣದ ಆಡಳಿತ, ಸಾರ್ವಜನಿಕರು, ವಿದ್ಯಾರ್ಥಿಗಳು ಒಡ್ಡುಗಳ ನಿರ್ಮಾಣ ಮೂಲಕ ನೀರಿನ ಸಂಗ್ರಹ, ತನ್ಮೂಲಕ ಅಂತರ್ಜಲ ವೃದ್ಧಿ ಜಲಾಂದೋಲನ ಮೂಲಕ…

ದಿನಾಕ್ಷರಿಯ ಕಿರಿಕಿರಿ

9 years ago

  ಪ್ರತಿ ಬಾರಿ ದಶಂಬರ ಕೊನೆಯಾಗುತ್ತ ಬಂದಂತೆ ನಾನು ಮನಸ್ಸಿನಲ್ಲಿ ಮಾಡಿಕೊಳ್ಳುವ ಸಂಕಲ್ಪ ಏನೆಂದರೆ ಜನವರಿ ಒಂದನೇ ತಾರೀಕಿನಿಂದಲೇ ದಿನಾಕ್ಷರಿ ಬರೆಯಬೇಕು.  ಡಾ. ಅಜಕ್ಕಳ ಗಿರೀಶ ಭಟ್…

ಎಂಡೋ ಪೀಡಿತರ ಬದುಕಿಗೆ ಬೆಲೆಯೇ ಇಲ್ವೇ?

9 years ago

ಎಂಡೋಸಲ್ಫಾನ್ ಪೀಡಿತರು ಪ್ರದರ್ಶನದ ವಸ್ತುವಾದರೇ? ಅವರ ಜೀವಕ್ಕೆ ಬೆಲೆಯೇ ಇಲ್ಲವೇ? ಬದುಕೋದೂ ತಪ್ಪೇ? ಈ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗಿ ಇಂದು ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದರು. ಅವರ…

ಎಂಡೋಸಲ್ಫಾನ್ ಪೀಡಿತ ಕುಟುಂಬದ ದುರಂತ ಅಂತ್ಯ

9 years ago

https://bantwalnews.com ಕೊಕ್ಕಡ ಗ್ರಾಮದ ಆಲಡ್ಕ ನಿವಾಸಿ ಬಾಬು ಗೌಡ (62), ಪತ್ನಿ ಗಂಗಮ್ಮ (55), ಎಂಡೋಸಲ್ಫಾನ್ ಪೀಡಿತ ಮಗ ಸದಾನಂದ ಗೌಡ (32), ನಿತ್ಯಾನಂದ (30) ಶವಗಳು…

ಕತ್ತರಿ ಸಾಣೆ ಮಾಡುತ್ತಾ, ಗಾಂಜಾ ಮಾರುತ್ತಿದ್ದ!

9 years ago

ಮನೆಮನೆಗೆ ಕತ್ತರಿ ಸಾಣೆ ಮಾಡುತ್ತಾ ಬರುವ ಈ ವ್ಯಕ್ತಿಯ ಅಸಲಿ ಮುಖವೇನು ಗೊತ್ತಾ? ಬಂಟ್ವಾಳ ಪೊಲೀಸರ ಬಲೆಗೆ ಬಿದ್ದ ಗಾಂಜಾ ವ್ಯಾಪಾರಿ bantwalnews.com report ಕೆಲ ದಿನಗಳ…

ಜನವಸತಿ ಪ್ರದೇಶದಲ್ಲೇ ಚಿನ್ನಾಭರಣ ಎಗರಿಸಿದ ಕಳ್ಳರು

9 years ago

ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದ ಘಟನೆ ಬೈಕಿನಲ್ಲಿ ಬಂದ ಇಬ್ಬರಿಂದ ದುಷ್ಕೃತ್ಯ, ಚಿನ್ನ ಸೆಳೆದು ಪರಾರಿಯಾದ ಆರೋಪಿಗಳು     ಬಡಾವಣೆಯಲ್ಲಿ ನಡೆದ ಕೃತ್ಯಕ್ಕೆ ಬೆಚ್ಚಿಬಿದ್ದ…