2026 – ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ವಿವರ ಹೀಗಿದೆ.
ಬಂಟ್ವಾಳ ತಾಲೂಕಿನ ಸೆರ್ಕಳ ಶಾಲೆಯ ಸಹಶಿಕ್ಷಕ ದಾಮೋದರ ಏರ್ಯ, ಬೆಳ್ತಂಗಡಿ ತಾಲೂಕಿನ ಮುಂಡ್ರುಪಾಡಿ ಶಾಲೆಯ ಚಿತ್ರಪ್ರಭಾ, ಮಂಗಳೂರು ಉತ್ತರ ಸ್ಯಾಂಡ್ ಪೀಟ್ ಶಾಲೆಯ ಉಮಾಲಕ್ಷ್ಮೀ, ಮಂಗಳೂರು ಬದ್ರಿಯಾನಗರ ಶಾಲೆಯ ಫ್ಲೇವಿ ಜೆಸಿಂತ ಮಿರಾಂದ, ಮೂಡುಬಿದಿರೆಯ ಪೆಂಚಾರು ಶಾಲೆಯ ಶ್ರೀವಾಣಿ, ಪುತ್ತೂರು ಹೊಸ್ತೋಟ ಶಾಲೆಯ ಮಾಲತಿ, ಸುಳ್ಯ ಪಾಂಡಿಗದ್ದೆ ಶಾಲೆಯ ಯಶೋಧರ.