ಶನಿವಾರ ಸಂಜೆ ಬಲವಾದ ಗಾಳಿ ಬೀಸಿದ್ದು, ಈ ಸಂದರ್ಭ ಹೆದ್ದಾರಿಯ ಬದಿಯಲ್ಲಿ ಬೃಹತ್ ಫ್ಲೆಕ್ಸ್ ಒಂದು ರಸ್ತೆಗೇ ಬಿದ್ದಿದೆ. ಆ ಸಂದರ್ಭ ಯಾವ ವಾಹನವೂ ಅಲ್ಲಿ ಓಡದ ಕಾರಣ, ದೊಡ್ಡದೊಂದು ಅನಾಹುತ ತಪ್ಪಿಹೋಗಿದೆ. ಈಗಾಗಲೇ ಬಿ.ಸಿ.ರೋಡ್ ಸರ್ಕಲ್ ಸುತ್ತಮುತ್ತ ಬೃಹತ್ ಗಾತ್ರದ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು, ಇವುಗಳಲ್ಲಿ ಯಾವುದು ಅಧಿಕೃತ ಯಾವುದು ಅನಧಿಕೃತ ಎಂದು ಗುರುತಿಸಲೂ ಆಗದಂಥ ಸನ್ನಿವೇಶವಿದೆ.
| ಮಾರ್ಚ್ 30ರಂದು ಏಕಾದಶ ನದಿಗಳ ಪುಣ್ಯ ತೀರ್ಥಗಳ ಭವ್ಯ ಮೆರವಣಿಗೆ | ಸಂತರು, ಕೇಂದ್ರ ಸಚಿವರು, ಡಿಸಿಎಂ ಸಹಿತ…