ಬಂಟ್ವಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಿ.ಸಿ.ರೊಡಿನ ವೈದ್ಯ ಡಾ. ರಮೇಶಾನಂದ ಸೋಮಯಾಜಿ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸದಸ್ಯರಾಗಿ ಬಿ.ವಸಂತ ರಾವ್, ಬಿ.ಪ್ರಭಾಕರ ಸೋಮಯಾಜಿ, ಎಂ.ಜಗದೀಶ ಹೊಳ್ಳ, ಕೆ.ನರೇಶ್ ಹೊಳ್ಳ ಕಳ್ಳಿಮಾರು, ಉಮಾ ಎನ್. ಸೋಮಯಾಜಿ, ರಘುವೀರ್ ಬಿ ಮತ್ತು ಪ್ರಧಾನ ಅರ್ಚಕರು ಆಯ್ಕೆಗೊಂಡಿದ್ದಾರೆ ಎಂದು ಮಾಹಿತಿಯನ್ನು ಕಾರ್ಯನಿರ್ವಾಹಕ ಅಕಾರಿ ಪ್ರಕಟಣೆಯಲ್ಲಿ ನೀಡಿದ್ದಾರೆ.
| ಟೋಲ್ ಮುಂಭಾಗ ಧರಣಿ ಕುಳಿತ ಸಮಾನ ಮನಸ್ಕ ಸಮನ್ವಯ ಸಮಿತಿ ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರ…