ಕಲ್ಲಡ್ಕ ಸಮೀಪ ಕುದ್ರೆಬೆಟ್ಟಿನಲ್ಲಿ ಹೆದ್ದಾರಿ ಸಮೀಪದ ಪ್ರಯಾಣಿಕರ ತಂಗುದಾಣವೇ ಅಪಾಯಕಾರಿ 

bus stand ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಫ್ಲೈಓವರ್ ನಿಂದ ಮುಂದೆ ದಾಸಕೋಡಿ ಮಾರ್ಗದಲ್ಲಿ ಹೋಗುವ ಎಡಬದಿಯಲ್ಲಿ ಕುದ್ರೆಬೆಟ್ಟು ಎಂಬಲ್ಲಿ ಸಿಗುವ ಪ್ರಯಾಣಿಕರ ತಂಗುದಾಣ, ಯಾವ ರೀತಿ ಕಟ್ಟಬಾರದು ಎಂಬುದಕ್ಕೆ ಪ್ರಾತ್ಯಕ್ಷಿಕೆ ಮಾಡಿಸಿಕೊಟ್ಟಂತಿದೆ. ಕುಳಿತುಕೊಳ್ಳಲು ಸಾಹಸಪಡಬೇಕು, … Continue reading ಕಲ್ಲಡ್ಕ ಸಮೀಪ ಕುದ್ರೆಬೆಟ್ಟಿನಲ್ಲಿ ಹೆದ್ದಾರಿ ಸಮೀಪದ ಪ್ರಯಾಣಿಕರ ತಂಗುದಾಣವೇ ಅಪಾಯಕಾರಿ