ಕೇಂದ್ರ ಬಜೆಟ್ ಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿ. ಬಂಟ್ವಾಳ ತಾಲೂಕು ಪ್ರಭಾಕರ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ.
ಕರಾವಳಿಯ ಕೋಕೋ, ತೆಂಗು, ಗೇರು ಬೆಳೆಗೆ ಪ್ರೋತ್ಸಾಹದೊಂದಿಗೆ ರಪ್ತಿಗೆ ಆಧ್ಯತೆ, ಪಶುಪಾಲನೆಗೆ ಸಹಾಯಧನದೊಂದಿಗೆ ಸುಲಭ ಸಾಲ, ರೈತರಿಗಾಗಿ ಎ ಒನ್ ತಂತ್ರಜ್ಞಾನ ಬಳಕೆ, ಖಾದಿ ಗ್ರಾಮೋದ್ಯೋಗಕ್ಕೆ ಪ್ರೋತ್ಸಾಹ, ಹೈಸ್ಪೀಡ್ ರೈಲು ಯೋಜನೆ,ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರೋತ್ಸಾಹ,ಆಯುರ್ವೇದ ಔಷಧಕ್ಕೆ ಹೆಚ್ಚಿನ ಆದ್ಯತೆ, ಸಣ್ಣ & ಮಧ್ಯಮ ವರ್ಗದ ಉದ್ಯಮಿಗಳಿಗೆ ಸಾಲ ನೆರವು ಹಾಗೂ ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗೆ ಒಂದು ಮಹಿಳಾ ಹಾಸ್ಟೆಲ್ ಸ್ಥಾಪನೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆಯಿಂದ ಕೂಡಿದ ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್ ಎಂದು ತಿಳಿಸಿದ್ದಾರೆ.
(more…)